Ticker

6/recent/ticker-posts
Responsive Advertisement

Uttarakannda: ಉತ್ತರಕನ್ನಡ ಪ್ರಮುಖ ಜಾತ್ರೆ ಮತ್ತು ರಥೋತ್ಸವಗಳ ದಿನಾಂಕಗಳು

ಜನವರಿ 15 : ಕುಮಟಾ ಹೆಗಡೆ ಜಾತ್ರೆ

ಜನವರಿ 18 : ಧಾರೇಶ್ವರ ರಥೋತ್ಸವ

ಜನವರಿ 20 : ಮುರುಡೇಶ್ವರ ರಥೋತ್ಸವ

ಜನವರಿ 23–31 : ಸೋಡಿಗದ್ದೆ ಜಾತ್ರೆ

ಜನವರಿ 25 : ಕುಮಟಾ ರಥ ಸಪ್ತಮಿ (ಇಡಗುಂಜಿ, ವೆಂಕಟಾಪುರ, ಇತ್ಯಾದಿ) 

ಜನವರಿ 25 – ಫೆಬ್ರವರಿ 3 : ಉಲವಿ ಜಾತ್ರೆ

ಜನವರಿ 28 : ಕರ್ಕಿ ಬೆಳ್ಳಿ ರಥೋತ್ಸವ ರಥೋತ್ಸವ

ಜನವರಿ 31 : ಮಂಕಿ ಬೆಳ್ಳಿ ರಥೋತ್ಸವ

ಫೆಬ್ರವರಿ 3–11 : ಮುಂಡಗೋಡ ಜಾತ್ರೆ

ಫೆಬ್ರವರಿ 6 : ಭಟ್ಕಳ ರಥೋತ್ಸವ

ಫೆಬ್ರವರಿ 8 : ಹೊನ್ನಾವರ ಕೊಳೆಗದ್ದೆ ಜಾತ್ರೆ

ಫೆಬ್ರವರಿ 11–19 :ಯಲ್ಲಾಪುರ ಗ್ರಾಮದೇವಿ ಜಾತ್ರೆ

ಫೆಬ್ರವರಿ 17–24 : ಸಿದ್ಧಾಪುರ ಕೊಂಡ್ಲಿ ಜಾತ್ರೆ

ಫೆಬ್ರವರಿ 18 : ಗೋಕರ್ಣ ಮಹಾಬಲೇಶ್ವರ ರಥೋತ್ಸವ

ಫೆಬ್ರವರಿ 24 – ಮಾರ್ಚ್ 4 : ಶಿರಸಿ ಮಾರಿಕಾಂಬಾ ಜಾತ್ರೆ

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು