ಕ್ರಿಕೆಟಿಗ ಕೆಎಲ್ ರಾಹುಲ್ ಸೋಮವಾರ ಖಾಸಗಿ ಸಮಾರಂಭದಲ್ಲಿ ನಟಿ ಅಥಿಯಾ ಶೆಟ್ಟಿ (ಸುನೀಲ್ ಶೆಟ್ಟಿಯವರ ಮಗಳು)ಅವರನ್ನು ವಿವಾಹವಾದರು.
ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ನಾಲ್ಕು ವರ್ಷಗಳ ಹಿಂದೆ ಡೇಟಿಂಗ್ ಆರಂಭಿಸಿದ್ದರು. ಕೆಎಲ್ ರಾಹುಲ್ ಮತ್ತು ಅಥಿಯಾ ಶೆಟ್ಟಿ ಮದುವೆ ಸಮಾರಂಭ ಖಂಡಾಲಾದಲ್ಲಿ ನಡೆಯಿತು.
ನ್ಯೂಜಿಲೆಂಡ್ ವಿರುದ್ಧದ ತವರಿನಲ್ಲಿ ನಡೆಯುತ್ತಿರುವ ಭಾರತ ಸರಣಿಯಿಂದ ಕೆಎಲ್ ರಾಹುಲ್ ಅವರಿಗೆ ವಿಶ್ರಾಂತಿ ನೀಡಲಾಗಿದೆ. ಮದುವೆಯ ನಂತರ ಕೆಎಲ್ ರಾಹುಲ್ ಬಾರ್ಡರ್-ಗವಾಸ್ಕರ್ ಟ್ರೋಫಿಗೆ ಮರಳಲಿದ್ದಾರೆ.
#klrahul #athiyashetty #sunilshetty