ಬೆಳ್ತಂಗಡಿ: ವರದಕ್ಷಿಣೆ ಕಿರುಕುಳದಿಂದ ಬೇಸತ್ತು ವಿವಾಹಿತ ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಕ್ಕಡ ಗ್ರಾಮದ ಪುಟ್ಟಿಯ ಎಂಬ ಸಮೀಪದ ಹಳ್ಳಿಯಲ್ಲಿನಡೆದಿದೆ.
ಆತ್ಮಹತ್ಯೆ ಮಾಡಿಕೊಂಡ ಮಹಿಳೆಯನ್ನು ರಶ್ಮಿತಾ ಸಿಆರ್ , ರಾಜೇಶ್ ಎಂಬುವವರ ಪತ್ನಿ ಎಂದು ಹೇಳಲಾಗಿದೆ. ದಂಪತಿಗಳಿಬ್ಬರು ಎರಡು ವರ್ಷದ ಹಿಂದಷ್ಟೇ ಮದುವೆಯಾಗಿದ್ದು ಒಂದು ವರ್ಷದ ಒಬ್ಬ ಮಗನಿದ್ದಾನೆ. ಪತ್ನಿ ಆತ್ಮಹತ್ಯೆ ಮಾಡಿಕೊಂಡ ಸುದ್ದಿಯನ್ನು ಕೇಳಿ ಗಂಡನು ಕೂಡ ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದಾಗ ಸ್ಥಳೀಯರ ಸಹಕಾರದಿಂದ ಬಚಾವಾಗಿದ್ದಾರೆ.
Tags:
ಮಂಗಳೂರು ಜಿಲ್ಲಾ ಸುದ್ದಿಗಳು