ಎಲ್ಲರಿಗೂ ನಮಸ್ಕಾರ, loreal hair spa ಅಥವಾ hair conditioner ಮನೆಯಲ್ಲೇ ಸುಲಭವಾಗಿ ಹೇಗೆ ಮಾಡುವುದು ಅಂತ ತಿಳಿಯೋಣ.
Loreal hair spa ಇದರಲ್ಲಿ 3 ತರಹದ ಕ್ರೀಮ್ ಇದೆ.
1) loreal hair smoothing cream bath with water lily for thick and Rebellious hair - 490g
2) loreal deep nourishing cream bath with water lilly for dry hair -490g
3) loreal repairing creambath for damaged hair-490g
Buy on Amazon:
Loreal Hair Spa Smoothing Cream Bath
https://amzn.to/2SKSIlD
Loreal Hair Spa Deep Nourishing Cream Bath For Dry Hair
https://amzn.to/2GB2e8A
Loreal Hair Spa Repairing Cream Bath For Damaged Hair
https://amzn.to/33M35vJ
ಬಳಸುವಿಕೆ: - ಒಂದು ಗಾಜಿನ ಪಾತ್ರೆಯಲ್ಲಿ ನಿಮ್ಮ ಕೂದಲಿನ ಉದ್ದದ ಪ್ರಕಾರ cream ತೆಗೆದುಕೊಳ್ಳಿ ಇದಕ್ಕೆ ಬೇಕಾದಲ್ಲಿ hair serum ಕೂಡ ಮಿಶ್ರಣ ಮಾಡಬಹುದು, ಕೂದಲನ್ನು ಬಾಚಣಿಗೆಯಿಂದ ಗಂಟುಗಳನ್ನು ತೆಗೆದು ಚೆನ್ನಾಗಿ ಬಾಚಿಕೋ ಬೇಕು, ಆಮೇಲೆ step-by-step ಕೈಯಿಂದ ಅಥವಾ brush ಮೂಲಕ ಹಚ್ಚಬಹುದು.hair root ಇಂದ ತುದಿಯವರೆಗೂ ಚನ್ನಾಗಿ ಕ್ರೀಮನ್ನು ಹಚ್ಚಬೇಕು.step by step ಎಲ್ಲಾ ಕೂದಲಿಗೆ ಹಚ್ಚಬೇಕು. ನಂತರ 5-10 ನಿಮಿಷ ಮಸಾಜ್ ಮಾಡಿಕೊಳ್ಳಿ, ನಂತರ ಒಂದು ಟವೆಲ್ ನಾ ಬಿಸಿನೀರಿನಲ್ಲಿ ಒದ್ದೆ ಮಾಡಿ ಅದನ್ನು ಹಿಂಡಿ, ಟವೆಲ್ ನಾ ಕೂದಲಿಗೆ ಸುತ್ತಿ ಐದು ನಿಮಿಷದ ನಂತರ ಕೂದಲನ್ನು ತೊಳೆಯಿರಿ ತುಂಬಾ ಸ್ಮೂತ್ ಆಗಿರೋ ಮತ್ತು ಸ್ಟ್ರೈಟ್ ಆಗಿರೋ ಕೂದಲು ನಿಮ್ಮದಾಗುತ್ತೆ. ಒಮ್ಮೆ ಪ್ರಯತ್ನಿಸಿ ನೋಡಿ. ಧನ್ಯವಾದಗಳು.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಾಂತ್ರಿಕ:-ರಾಘವೇಂದ್ರ ಭಟ್
Mo:-9538386688 ಇವರು ನಿಮ್ಮ ಸರ್ವ ಸಮಸ್ಯೆಗಳಿಗೆ ಅಖಂಡ ಮಂಡಲ ಕೇರಳ ಭಗವತಿಪೂಜಾ ದೈವ ಶಕ್ತಿಯಿಂದ ನಿಮ್ಮ ಸಮಸ್ಯೆಗಳಾದ ಮದುವೆ, ದಾಂಪತ್ಯ, ಸಂತಾನ ಸಮಸ್ಯೆ, ಮಕ್ಕಳು ನಿಮ್ ಮಾತು ಕೇಳದಿದ್ದರೆ, ಸ್ತ್ರೀ-ಪುರುಷ ಪ್ರೇಮ ವಿಚಾರ, ಪ್ರೀತಿಯಲ್ಲಿ ನಂಬಿ ಮೋಸ ಹೋದರೆ, ಭೂಮಿ ವಿಚಾರ, ಇಷ್ಟಪಟ್ಟವರು ನಿಮ್ಮಂತ ಆಗಲು, ಈಗಲೇ ಕರೆಮಾಡಿ
Tags:
ಆರೋಗ್ಯ