ನಮಸ್ಕಾರ ಸ್ನೇಹಿತರೇ, ದೇವಸ್ಥಾನದಲ್ಲಿ ಪೂಜೆಯನ್ನು ಸಲ್ಲಿಸುವಾಗ ಪದೇಪದೇ ದೇವರ ಮೂರ್ತಿಯ ಮೇಲಿಂದ ಹೂವು ಕೆಳಗೆ ಬೀಳುವುದನ್ನು ನೀವು ನೋಡಿರುತ್ತೀರಿ. ಇದು ಯಾಕೆ ಅಂತ ಎಲ್ಲರಿಗೂ ಗೊತ್ತಿರುತ್ತೆ. ಹೂ ಕೆಳಗೆ ಬೀಳುವುದರ ಅರ್ಥ ದೇವರು ಸಮ್ಮತಿಸಿದ್ದಾರೆ ಎಂದು.
ಹೀಗೆ ದೇವಸ್ಥಾನದಲ್ಲಿ ನೀವು ಪ್ರಾರ್ಥನೆ ಮಾಡುತ್ತಿದ್ದಾಗ ದೇವರ ಮೇಲಿಂದ ಹೂವು ಕೆಳಗೆ ಬಿದ್ದರೆ ತಕ್ಷಣವೇ ಆ ಹೂವನ್ನು ತೆಗೆದುಕೊಂಡು ನಿಮ್ಮ ಪರ್ಸನಲ್ಲಿ ಇಟ್ಟುಕೊಳ್ಳಿ. ಒಣಗುವವರೆಗೂ ಕೂಡ ಅದನ್ನು ಹಾಗೆಯೇ ಇಟ್ಟುಕೊಳ್ಳಿ. ಸುಮಾರು ದಿನಗಳ ನಂತರ ಹೂವು ಒಣಗಿರುತ್ತದೆ.
ಹೀಗೆ ಒಣಗಿ ಹೋದ ಹೂವನ್ನು ನೀವು ಎಲ್ಲೆಲ್ಲಿಯೂ ಬಿಸಾಡದೆ ಕೇವಲ ದೇವಸ್ಥಾನದ ಹತ್ತಿರವಿರುವ ಮರದ ಬುಡದಲ್ಲಿ ಹಾಕಿ. ಹೀಗೆ ಮಾಡುವುದರಿಂದ ನಿಮಗೆ ನಿಮಗೆ ಶುಭಫಲ ದೊರೆಯುತ್ತದೆ.
Tags:
ಆರೋಗ್ಯ