ನಮಸ್ಕಾರ ಮಿತ್ರರೇ, ಇಂದು ನಾವು ನಿಮಗೆ ಹಿಂದೂ ಸಂಪ್ರದಾಯದ ಪ್ರಕಾರ ಒಂದು ಒಳ್ಳೆ ವಿಷಯವನ್ನು ಹೇಳಲು ಹೊರಟಿದ್ದೇವೆ. ಇದನ್ನು ನೀವು ಅನುಸರಿಸಿದರೆ ನಿಮ್ಮ ಜೀವನ ಒಳ್ಳೆಯ ರೀತಿ ಬದಲಾಗುವುದು ಗ್ಯಾರಂಟಿ.
ಪ್ರತಿಯೊಬ್ಬರೂ ಕೂಡ ಒಂದಲ್ಲ ಒಂದು ಕಷ್ಟದಿಂದ ಬಳಲುತ್ತಿರುತ್ತಾರೆ. ಹಲವಷ್ಟು ಮಂದಿಗೆ ಅವರು ಬಯಸಿರುವುದು ಆಗಿರುವುದಿಲ್ಲ. ಎಷ್ಟೇ ಪ್ರಯತ್ನ ಪಟ್ಟರೂ ಕೂಡ ಅವರು ಬಯಸಿದಂತೆ ಅವರು ಅಂದುಕೊಂಡಂತೆ ಯಾವುದು ಕೂಡ ನಡೆಯುವುದಿಲ್ಲ. ಇದೇ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಹಲವಾರು ಮಂದಿ ಚಿಂತೆಗೀಡಾಗಿದ್ದಾರೆ.
ಇವತ್ತಿನ ದಿನ ನಾವು ನಿಮಗೆ ಈ ಚಿಂತೆಯಿಂದ ದೂರ ಆಗಲು ಬೇಕಾದ ಒಂದು ಉಪಯುಕ್ತ ಮಾಹಿತಿಯನ್ನು ತಿಳಿಸಲಿದ್ದೇವೆ. ಇದನ್ನು ಅನುಸರಿಸುವುದರಿಂದ ನಿಮ್ಮ ಮನೆಯಲ್ಲಿರುವ ಎಲ್ಲಾ ಕಷ್ಟಗಳು ತನ್ನಿಂದತಾನೆ ನಿವಾರಣೆಯಾಗುತ್ತದೆ ಹಾಗೂ ನೀವು ಅಂದುಕೊಂಡಂತೆ ಕೆಲಸಕಾರ್ಯಗಳು ನಡೆದೇ ನಡೆಯುತ್ತದೆ.
ನಾವು ಹೇಳಲು ಹೊರಟಿರುವುದು ದೈವಾರಾಧನೆಯ ಬಗ್ಗೆ. ವಿಟ್ಲ ನಿವಾರಕ ಗಣೇಶನ ದಿನವಾದ ಮಂಗಳವಾರದಂದು ಬಿಳಿ ಎಕ್ಕದ ಹೂವಿನಿಂದ ಗಣೇಶನ ಪೂಜೆಯನ್ನು ಮಾಡಬೇಕು. ಈ ಪೂಜೆಯನ್ನು ಸೂರ್ಯೋದಯಕ್ಕೆ ಮುಂಚಿತವಾಗಿ ಮಾಡಬೇಕು ಇದರಿಂದ ತುಂಬಾ ಒಳ್ಳೆಯದಾಗುತ್ತದೆ.
ಪೂಜೆ ಮಾಡುವ ವಿಧಾನ:
ಒಂದು ಬಿಳಿಯ ಬಟ್ಟೆಯನ್ನು ತೆಗೆದುಕೊಂಡು ಅದರಲ್ಲಿ ಅಕ್ಷತೆಯನ್ನು ಹಾಕಿ ಅದರಲ್ಲಿ ಬಿಳಿ ಎಕ್ಕದ ಹೂವನ್ನು ಇಡಬೇಕು. ಇದಾದಮೇಲೆ ಇವುಗಳನ್ನು ಗಣೇಶನ ವಿಗ್ರಹದ ಮುಂದೆ ಇಟ್ಟು “ ಶ್ರೀ ಗಜಾನನಾಯ ನಮಃ” ಎಂದು ಮಂತ್ರವನ್ನು 21 ಸಾರಿ ಹೇಳಬೇಕು. ಈ ರೀತಿ ಪೂಜೆ ಮುಗಿದ ಮೇಲೆ ಬಿಳಿಯ ಬಟ್ಟೆಯಲ್ಲಿ ಅಕ್ಷತೆ ಮತ್ತು ಬಿಳಿ ಎಕ್ಕದ ಹೂವನ್ನು ಕಟ್ಟಿ ಅದನ್ನು ದೇವರಕೋಣೆಯಲ್ಲಿ ಇಟ್ಟು ದಿನಾಲೂ ಪೂಜೆ ಮಾಡುತ್ತಿರಬೇಕು. ಇದನ್ನು ನೀವು ಒಂದು ವರ್ಷಗಳ ಕಾಲ ಮಾಡಬೇಕು.
ಈರೀತಿಯಾಗಿ ಮೇಲೆ ಹೇಳಿದ ಹಾಗೆ ನೀವು ನಡೆದುಕೊಂಡರೆ ನಿಮ್ಮ ಕಷ್ಟಕಾರ್ಪಣ್ಯಗಳ ಎಲ್ಲವೂ ಮಾಯವಾಗಿ ಸುಖ ಸಂತೋಷದ ದಿನಗಳು ಹತ್ತಿರವಾಗುತ್ತದೆ. ಈ ವಿಷಯ ನಿಮಗೆ ಇಷ್ಟವಾಗಿದ್ದರೆ ಖಂಡಿತ ಶೇರ್ ಮಾಡಿ. ವಿಘ್ನ ವಿನಾಶಕ ಗಣೇಶ ಎಲ್ಲರಿಗೂ ಒಳ್ಳೆಯದನ್ನು ಮಾಡಲಿ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಾಂತ್ರಿಕ:-ರಾಘವೇಂದ್ರ ಭಟ್
Mo:-9538386688 ಇವರು ನಿಮ್ಮ ಸರ್ವ ಸಮಸ್ಯೆಗಳಿಗೆ ಅಖಂಡ ಮಂಡಲ ಕೇರಳ ಭಗವತಿಪೂಜಾ ದೈವ ಶಕ್ತಿಯಿಂದ ನಿಮ್ಮ ಸಮಸ್ಯೆಗಳಾದ ಮದುವೆ, ದಾಂಪತ್ಯ, ಸಂತಾನ ಸಮಸ್ಯೆ, ಮಕ್ಕಳು ನಿಮ್ ಮಾತು ಕೇಳದಿದ್ದರೆ, ಸ್ತ್ರೀ-ಪುರುಷ ಪ್ರೇಮ ವಿಚಾರ, ಪ್ರೀತಿಯಲ್ಲಿ ನಂಬಿ ಮೋಸ ಹೋದರೆ, ಭೂಮಿ ವಿಚಾರ, ಇಷ್ಟಪಟ್ಟವರು ನಿಮ್ಮಂತ ಆಗಲು, ಈಗಲೇ ಕರೆಮಾಡಿ