ಮಾರುತಿ ಸುಜುಕಿ ಕಂಪನಿಯ ಅತಿ ಕಡಿಮೆ ವೆಚ್ಚದ ಕಾರು ಎಂದೇ ಹೆಸರಾಗಿರುವ ಆಲ್ಟೋ ಕಾರು ಇದೀಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಮಾರಾಟವಾಗುವ ಮೂಲಕ ದಾಖಲೆಯನ್ನೇ ಬರೆದಿದೆ. ಇದೀಗ ಮಾರುತಿ ಸುಜುಕಿ ಸಂಸ್ಥೆ ಆಲ್ಟೋ 800 ವಿಎಕ್ಸ್ಐ ಪ್ಲಸ್ ಎಂಬ ಕಾರನ್ನು ಕೇವಲ 38 ಸಾವಿರಕ್ಕೆ ಖರೀದಿಸುವ ಅವಕಾಶವನ್ನು ತನ್ನ ಗ್ರಾಹಕರಿಗೆ ಒದಗಿಸಿದೆ.
ಆಲ್ಟೋ 800 ವಿಎಕ್ಸ್ಐ ಪ್ಲಸ್ ವೈಶಿಷ್ಟತೆಗಳು:
ಅಲ್ಟೋ 800 vxi ಪ್ಲಸ್ ಕಾರಿನಲ್ಲಿ 7.0 ಟಚ್ಸ್ಕ್ರೀನ್ ಇಂನ್ಫೋಟೈನಮೆಂಟ್ ಸಿಸ್ಟಂ ಇದೆ. ಮಾರುತಿ ಸುಜುಕಿಯ ಕಾರು ಗಳಾದ ಬಲೆನೋ, ವಾಗನ್ಆರ್, ಸಿಯಾಜ್, ಸ್ವಿಫ್ಟ್, ಸ್ವಿಫ್ಟ್ ಡಿಸೈರ್ನಲ್ಲಿ ನೀಡಲಾಗಿರುವ ಕೆಲವೊಂದು ಫೀಚರ್ಗಳನ್ನು ಕೂಡ ಈ ಹೊಸ ಕಾರಿಗೆ ಒದಗಿಸಲಾಗಿದೆ. ಈ ಕಾರಿನ ಎಕ್ಸೋ ರೂಂ ಪ್ರೈಸ್ ದೆಹಲಿಯಲ್ಲಿ ಸುಮಾರು 3.89 ಲಕ್ಷ ಇದೆ.
ಈ ಕಾರನ್ನು 38 ಸಾವಿರ ರೂಪಾಯಿ ಖರೀದಿಸುವುದು ಹೇಗೆ?
ಸದ್ಯದ ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಗ್ರಾಹಕರನ್ನು ಸೆಳೆಯುವ ದೃಷ್ಟಿಯಿಂದ ಮಾರುತಿ ಸುಜುಕಿ ಸಂಸ್ಥೆ ಹೊಸದೊಂದನ್ನು ಸ್ಕೀಮನ್ನು ತನ್ನ ಗ್ರಾಹಕರ ಗೋಸ್ಕರ ಬಿಡುಗಡೆ ಮಾಡಿದೆ. ಅದೇನೆಂದರೆ ಗ್ರಾಹಕರು ಆಲ್ಟೋ 800 ವಿಎಕ್ಸ್ಐ ಪ್ಲಸ್ ಕಾರನ್ನು ಕೇವಲ 38 ಸಾವಿರ ರೂಪಾಯಿ ಡಿಪೋಸಿಟ್ ಮಾಡುವುದರ ಮೂಲಕ ಖರೀದಿಸಬಹುದು. ಇನ್ನುಳಿದ ಮೊತ್ತವನ್ನು 7 ವರ್ಷದ ತನಕ EMI ರೂಪದಲ್ಲಿ ಪಾವತಿ ಮಾಡಬೇಕು. ತಿಂಗಳ ಇಎಂಐ ಮೊತ್ತ ಸರಿಸುಮಾರು 7014 ರೂಪಾಯಿಗಳು.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಾಂತ್ರಿಕ:-ರಾಘವೇಂದ್ರ ಭಟ್
Mo:-9538386688 ಇವರು ನಿಮ್ಮ ಸರ್ವ ಸಮಸ್ಯೆಗಳಿಗೆ ಅಖಂಡ ಮಂಡಲ ಕೇರಳ ಭಗವತಿಪೂಜಾ ದೈವ ಶಕ್ತಿಯಿಂದ ನಿಮ್ಮ ಸಮಸ್ಯೆಗಳಾದ ಮದುವೆ, ದಾಂಪತ್ಯ, ಸಂತಾನ ಸಮಸ್ಯೆ, ಮಕ್ಕಳು ನಿಮ್ ಮಾತು ಕೇಳದಿದ್ದರೆ, ಸ್ತ್ರೀ-ಪುರುಷ ಪ್ರೇಮ ವಿಚಾರ, ಪ್ರೀತಿಯಲ್ಲಿ ನಂಬಿ ಮೋಸ ಹೋದರೆ, ಭೂಮಿ ವಿಚಾರ, ಇಷ್ಟಪಟ್ಟವರು ನಿಮ್ಮಂತ ಆಗಲು, ಈಗಲೇ ಕರೆಮಾಡಿ