ಮೊಟ್ಟೆಯನ್ನು ನಾವು ಪೌಷ್ಟಿಕಾಂಶದ ರೂಪದಲ್ಲಿ ನಾವೆಲ್ಲರೂ ಸೇವನೆ ಮಾಡುತ್ತೇವೆ. ಆದರೆ ನಾವು ಇವತ್ತು ಹೇಳಲು ಹೊರಟಿರುವುದು ಮೊಟ್ಟೆಯ ಬಗ್ಗೆ ಅಲ್ಲ ಮೊಟ್ಟೆಯ ಸಿಪ್ಪೆ ಬಗ್ಗೆ. ಮೊಟ್ಟೆ ಸಿಪ್ಪೆ ಕೂಡ ಕೆಲವಷ್ಟು ಪ್ರಯೋಜನಕಾರಿ ಅಂಶಗಳನ್ನು ಹೊಂದಿದೆ. ಅದೇನು ಅಂತ ಬನ್ನಿ ನೋಡೋಣ.
ಮೊಟ್ಟೆಲ್ಲಿ ಬಹಳಷ್ಟು ಕ್ಯಾಲ್ಸಿಯಂ ಇರುತ್ತದೆ. ಆದರೆ ಮೊಟ್ಟೆ ಸಿಪ್ಪೆಯನ್ನು ಹಾಗೆ ಸಿಬಿ ಸುವುದು ಸೇವನೆ ಮಾಡುವುದು ಪ್ರಯೋಜನಕಾರಿಯಲ್ಲ. ಮೊಟ್ಟೆ ಸಿಪ್ಪೆಯ ಸೇವನೆಗೂ ಕೂಡ ಒಂದು ರೀತಿ ವಿಧಾನ ಇದೆ.
ಮೊದಲಿಗೆ ಮೊಟ್ಟೆಯ ಸಿಪ್ಪೆ ಯನ್ನು ಚೆನ್ನಾಗಿ ತೊಳೆಯಿರಿ. ಆನಂತರ ಅದನ್ನು ಬಿಸಿ ನೀರಿನಲ್ಲಿ ಹತ್ತು ನಿಮಿಷಗಳ ಕಾಲ ಕುದಿಸಿ. ಕುದಿಸಿದ ನಂತರ ಅದನ್ನು ಒಣಗಿಸಿ ಪುಡಿ ಮಾಡಿ ಡಬ್ಬದಲ್ಲಿ ಶೇಖರಣೆ ಮಾಡಿ ಇಟ್ಟುಕೊಳ್ಳಿ.
ಶೇಖರಣ ಮಾಡಿಟ್ಟುಕೊಂಡ ಈ ಪುಡಿಯನ್ನು ವಾರದಲ್ಲಿ ಮೂರು ದಿನ ಮಾತ್ರ ಉಪಯೋಗಿಸಿ. ಹೀಗೆ ಉಪಯೋಗಿಸುವುದರಿಂದ ನಿಮ್ಮ ದೇಹದಲ್ಲಿ ಕ್ಯಾಲ್ಸಿಯಂ ಪ್ರಮಾಣ ಅಧಿಕವಾಗುತ್ತದೆ. ಚಿಕ್ಕಮಕ್ಕಳಿಗೆ ಇದು ತುಂಬಾನೇ ಪ್ರಯೋಜನಕಾರಿಯಾಗಿದೆ.
ಅಷ್ಟೇ ಅಲ್ಲದೆ ಕಾಫಿ ತುಂಬಾ ಸಿಹಿ ಯಾಗಿದ್ದರೆ ಅದಕ್ಕೆ ಸ್ವಲ್ಪ ಮೊಟ್ಟೆಯ ಸಿಕ್ಕೆ ಪುಡಿಯನ್ನು ಸೇರಿಸಿ. ಅದರ ಸಕ್ಕರೆ ಪ್ರಮಾಣ ಕಡಿಮೆಯಾಗುತ್ತದೆ. ಈ ಸಿಪ್ಪೆ ಪುಡಿಯನ್ನು ಕೂದಲಿಗೆ ಲೇಪನ ಮಾಡುವುದರಿಂದ ಕೂದಲುದುರುವ ಸಮಸ್ಯೆ ಕಡಿಮೆಯಾಗುತ್ತದೆ. ಮನೆಯಲ್ಲಿ ಗಿಡಗಳನ್ನು ಗಳಿಸುತ್ತಿದ್ದರು ಅದರ ಬುಡಕ್ಕೆ ಮೊಟ್ಟೆ ಸಿಪ್ಪೆಯ ಪುಡಿಯನ್ನು ಹಾಕುವುದರಿಂದ ಅದರ ಬೆಳವಣಿಗೆ ತುಂಬಾ ಚೆನ್ನಾಗಿ ಆಗುತ್ತದೆ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಾಂತ್ರಿಕ:-ರಾಘವೇಂದ್ರ ಭಟ್
Mo:-9538386688 ಇವರು ನಿಮ್ಮ ಸರ್ವ ಸಮಸ್ಯೆಗಳಿಗೆ ಅಖಂಡ ಮಂಡಲ ಕೇರಳ ಭಗವತಿಪೂಜಾ ದೈವ ಶಕ್ತಿಯಿಂದ ನಿಮ್ಮ ಸಮಸ್ಯೆಗಳಾದ ಮದುವೆ, ದಾಂಪತ್ಯ, ಸಂತಾನ ಸಮಸ್ಯೆ, ಮಕ್ಕಳು ನಿಮ್ ಮಾತು ಕೇಳದಿದ್ದರೆ, ಸ್ತ್ರೀ-ಪುರುಷ ಪ್ರೇಮ ವಿಚಾರ, ಪ್ರೀತಿಯಲ್ಲಿ ನಂಬಿ ಮೋಸ ಹೋದರೆ, ಭೂಮಿ ವಿಚಾರ, ಇಷ್ಟಪಟ್ಟವರು ನಿಮ್ಮಂತ ಆಗಲು, ಈಗಲೇ ಕರೆಮಾಡಿ