Ticker

6/recent/ticker-posts
Responsive Advertisement

ಕುಮಟಾ:ಮಂಗಳೂರು ವಿಶ್ವವಿದ್ಯಾಲಯದಿಂದ ಗುಡೆ ಅಂಗಡಿಯ ಮಹಿಮಾ ಭಟ್ಟಗೆ ಪಿಎಚ್ ಡಿ ಪದವಿ ಪ್ರದಾನ

ಕುಮಟಾ:ಮಂಗಳೂರು ವಿಶ್ವವಿದ್ಯಾಲಯದಿಂದ ಗುಡೆ ಅಂಗಡಿಯ ಮಹಿಮಾ ಬಟ್ಟೆಗೆ ಪಿಎಚ್ ಡಿ ಪದವಿ ಪ್ರದಾನ


ಕುಮಟಾ: ಮಂಗಳೂರು ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಡೆದ ಘಟಿಕೋತ್ಸದಲ್ಲಿ ತಾಲೂಕಿನ ಗುಡೇಅಂಗಡಿಯ ಮಹಿಮಾ ಭಟ್ಟ ಎಂಬಾಕೆಗೆ ಪಿ.ಎಚ್.ಡಿ ಪದವಿ ಪ್ರದಾನ ಮಾಡಲಾಯಿತು.


ಮಹಿಮಾ ಭಟ್ಟ ರಸಾಯನ ಶಾಸ್ತ್ರದಲ್ಲಿ “ಸಿಂಥೆಸಿಸ್ ಮತ್ತು ಬಯೋಲಾಜಿಕಲ್ ಎಕ್ಟಿವಿಟಿ ಆಪ್ ಒಕ್ಷಿಜನ್ ಸಲ್ವರ್ ಮತ್ತು ನೈಟ್ರೋಜನ್ ಕಂಟೇನಿಂಗ್ ಹಿಟಿರೋಸೈಕ್ಲಿಕ್ ಕಂಪೌಂಡ್” ವಿಷಯದಲ್ಲಿ ಪ್ರಬಂಧ ಮಂಡಿಸಿದ್ದರು.


ಇವರಿಗೆ ಮಂಗಳೂರು ವಿಶ್ವವಿದ್ಯಾಲಯದ ಪ್ರಾದ್ಯಾಪಕ ಡಾ.ಬೋಜ ಪೂಜಾರಿ ಮಾರ್ಗದರ್ಶನ ನೀಡಿದ್ದರು. ಈಕೆ ಕುಮಟಾ ತಾಲೂಕಿನ ವಾಲಗಳ್ಳಿಯ ಶ್ರೀಪಾದ ಭಟ್ ಹಾಗೂ ಗಿರಿಜಾ ಭಟ್ಟ ಅವರ ಸುಪುತ್ರಿ.



ಮಹಿಮಾ ಭಟ್ ಅವರ ಈ ಸಾಧನೆಗೆ ಮನೆಮಂದಿ ಮತ್ತು ಊರಿನ ನಾಗರಿಕರು ಹರ್ಷ ವ್ಯಕ್ತಪಡಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು