ಕಾರಿನಲ್ಲಿಯೇ ಎಸಿಯನ್ನು ಆನ್ ಮಾಡಿಕೊಂಡು ಸ್ವಲ್ಪ ಹೊತ್ತು ಮಲಗುವ ಚಾಳಿ ನಿಮಗೂ ಇದೆಯೇ? ಆ ರೀತಿ ಇದ್ದರೆ ಇವತ್ತಿಗೆ ಅದನ್ನು ಬಿಟ್ಟು ಬಿಡಿ. ಯಾಕೆ ಗೊತ್ತಾ? ಹಾಗಾದರೆ ಮುಂದೆ ನೋಡಿ.
ನೋಯಿಡಾದಲ್ಲಿ ಒಬ್ಬ ಮದ್ಯಪಾನವನ್ನು ಮಾಡಿ ಕಾರಿನಲ್ಲಿ ಎಸಿಯನ್ನು ಆನ್ ಮಾಡಿ ಮಲಗಿಕೊಂಡ. ಮನೆಯವರು ಬೆಳಿಗ್ಗೆ ಎದ್ದು ನೋಡಿದಾಗ ಆತನೇ ಶವವಾಗಿ ಹೋಗಿದ್ದ.
ಪೋಸ್ಟ್ಮಾರ್ಟಮ್ ರಿಪೋರ್ಟ್ ನಲ್ಲಿ ನೋಡಿದಾಗ ಆತನ ಸಾವಿಗೆ ಕಾರಣ ಕಾರ್ಬನ್ ಮೊನಾಕ್ಸೈಡ್ ಎಂದು ಹೇಳಲಾಗಿದೆ. ಕಾರಿನ ಕಿಟಕಿಯ ಎಲ್ಲವನ್ನು ಬಂದು ಮಾಡಿ ಎಸಿಯನ್ನು ಆನ್ ಮಾಡಿದ್ದರಿಂದ ಅದರಿಂದ ಬಿಡುಗಡೆಯಾದ ಕಾರ್ಬನ್ ಮೊನಾಕ್ಸೈಡ್ ಸೇವನೆ ಮಾಡಿ ಮೃತನಾಗಿದ್ದಾನೆ ಎಂದು ಡಾಕ್ಟರ್ ಹೇಳಿದ್ದಾರೆ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಾಂತ್ರಿಕ:-ರಾಘವೇಂದ್ರ ಭಟ್
Mo:-9538386688 ಇವರು ನಿಮ್ಮ ಸರ್ವ ಸಮಸ್ಯೆಗಳಿಗೆ ಅಖಂಡ ಮಂಡಲ ಕೇರಳ ಭಗವತಿಪೂಜಾ ದೈವ ಶಕ್ತಿಯಿಂದ ನಿಮ್ಮ ಸಮಸ್ಯೆಗಳಾದ ಮದುವೆ, ದಾಂಪತ್ಯ, ಸಂತಾನ ಸಮಸ್ಯೆ, ಮಕ್ಕಳು ನಿಮ್ ಮಾತು ಕೇಳದಿದ್ದರೆ, ಸ್ತ್ರೀ-ಪುರುಷ ಪ್ರೇಮ ವಿಚಾರ, ಪ್ರೀತಿಯಲ್ಲಿ ನಂಬಿ ಮೋಸ ಹೋದರೆ, ಭೂಮಿ ವಿಚಾರ, ಇಷ್ಟಪಟ್ಟವರು ನಿಮ್ಮಂತ ಆಗಲು, ಈಗಲೇ ಕರೆಮಾಡಿ