ಬೆಂಗಳೂರು: - ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಗೆ ಪರೀಕ್ಷಾ ದಿನಾಂಕವೂ ಪ್ರಕಟವಾಯಿತು. ಎಪ್ರಿಲ್ 16ರಿಂದ ಮೇ 4ರ ವರೆಗೆ ಪರೀಕ್ಷೆಯನ್ನು ನಿಗದಿಗೊಳಿಸಲಾಗಿದೆ.
ದ್ವಿತೀಯ ಪಿಯುಸಿ ಪ್ರಾಯೋಗಿಕ ಪರೀಕ್ಷೆಯನ್ನು ದಿನಾಂಕ ಫೆಬ್ರವರಿ 17 ನೇ ತಾರೀಖಿನಿಂದ ಮಾರ್ಚ್ 23ರ ವರೆಗೆ ಪರೀಕ್ಷೆ ನಿಗದಿಪಡಿಸಲಾಗಿದೆ. ಪೂರ್ವ ಸಿದ್ಧತಾ ಪರೀಕ್ಷೆ ಯನ್ನು ಮಾರ್ಚ್ 14ರಿಂದ ಮಾರ್ಚ್ 25ರ ವರೆಗೆ ನಡೆಯುತ್ತದೆ ಎಂದು PU board ಪ್ರಕಟಿಸಿದೆ.
Puc examination date 2022