ಕಿರಾತಕ ಚಿತ್ರದ ಖ್ಯಾತ ನಿರ್ದೇಶಕ ಪ್ರದೀಪ್ ರಾಜ್ ವಿಧಿವಶರಾಗಿದ್ದಾರೆ. ರಾಕಿಂಗ್ ಸ್ಟಾರ್ ಯಶ್ ನಟನೆಯ ಕಿರಾತಕ ನಿರ್ದೇಶಕರಾಗಿದ್ದರು. ರಾತ್ರಿ 3 ಗಂಟೆಗೆ ವಿಧಿವಶರಾದರು.
ಕಳೆದ ಆರು ತಿಂಗಳಿನಿಂದ ಕರೋನವೈರಸ್ ಗೆ ತುತ್ತಾಗಿದ್ದರು. ಬಹು ಅಂಗಾಂಗ ವೈಫಲ್ಯದಿಂದ ನರಳುತ್ತಿದ್ದರು. ಹುಟ್ಟುರಾದ ಪಾಂಡಿಚೆರಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಕಿರಾತಕ ಸೇರಿದಂತೆ ಅನೇಕ ಚಿತ್ರಗಳನ್ನು ನಿರ್ದೇಶಿಸಿದರು. Mr.420, ಅಂಜದಗಂಡು, ರಜನಿಕಾಂತ್ , ಸಿನಿಮಾವನ್ನು ನಿರ್ದೇಶನ ಮಾಡಿದ್ದರು.
Kirataka director Pradeep raj died