ಕೆನರಾ ಬ್ಯಾಂಕ್ ಹಾಗೂ ದೇಶಪಾಂಡೆ ರುಡ್ ಸೆಟ್ ಸಹಭಾಗಿತ್ವದಲ್ಲಿ 30 ದಿನಗಳ ಜೆಸಿಬಿ ವಾಹನ ಚಾಲನಾ ತರಬೇತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.
ತರಬೇತಿಯ ಸಂಪೂರ್ಣವಾಗಿ ಉಚಿತವಾಗಿದ್ದು ಊಟದೊಂದಿಗೆ ವಸತಿ ಸೌಲಭ್ಯವನ್ನು ಕಲ್ಪಿಸಲಾಗಿದೆ. 18ರಿಂದ 45 ವರ್ಷ ಒಳಗಿನ ಅಭ್ಯರ್ಥಿಗಳ ಮಾತ್ರ ಈ ತರಬೇತಿಗೆ ಅರ್ಜಿಯನ್ನು ಸಲ್ಲಿಸಬಹುದಾಗಿದೆ.
ಅರ್ಜಿಯನ್ನು ಸಲ್ಲಿಸ ಬಯಸುವ ಅಭ್ಯರ್ಥಿಗಳು ತಮ್ಮ ಸ್ವಹಸ್ತದಿಂದ ಅರ್ಜಿಯನ್ನು ಬರೆದು ದಾಂಡೇಲಿ ಹಸನ ಮಾಳ ಕೆನರಾ ಬ್ಯಾಂಕ್ ದೇಶಪಾಂಡೆ ರುಡ್ಸೆಟ್ ವಿಸ್ತರಣಾ ಕೇಂದ್ರಕ್ಕೆ ಅಕ್ಟೋಬರ್ 25 ಒಳಗಾಗಿ ಅರ್ಜಿಯನ್ನು ಕಳುಹಿಸಿಕೊಡಬೇಕು.
ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು
9449782425 ನ ನಂಬರನ್ನು ಸಂಪರ್ಕಿಸಬಹುದಾಗಿದೆ.
Tags:
ಹಾವೇರಿ