ಮುಖಪುಟಹಾವೇರಿ ಹಾವೇರಿ: ತಡೆಗೋಡೆಗೆ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತ by Chief Editor - Karavali ExpressKaravali Express •ಶನಿವಾರ, ಅಕ್ಟೋಬರ್ 23, 2021 0 ಸಿಮೆಂಟ್ ತಡೆಗೋಡೆಗೆ ಬೈಕ್ ಡಿಕ್ಕಿಯಾಗಿ ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟ ಘಟನೆ ಹಾವೇರಿ ನಗರ ವಲಯದಲ್ಲಿ ನಡೆದಿದೆ.ಇನ್ನೊಬ್ಬ ಸವಾರ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಗೆ ಸಾಗಿಸಲಾಗಿದೆ. Tags: ಹಾವೇರಿ Facebook Twitter