ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ರಿಯಾ ! ಸುಶಾಂತ್ ಘಟನೆಯಲ್ಲಿ ಮಹತ್ವದ ಮಾಹಿತಿ ಹೊರಗೆಳೆದ NCB !

ರೆಡ್ ಹ್ಯಾಂಡಾಗಿ ಸಿಕ್ಕಿಬಿದ್ದ ರಿಯಾ ! ಸುಶಾಂತ್ ಘಟನೆಯಲ್ಲಿ ಮಹತ್ವದ ಮಾಹಿತಿ ಹೊರಗೆಳೆದ NCB !


ಪ್ರೀತಿಯ ಮಿತ್ರರೇ, ಕರಾವಳಿಗರ ಹೆಮ್ಮೆಯ ಜಾಲತಾಣ ಕರಾವಳಿ ಎಕ್ಸ್ಪ್ರೆಸ್ ಗೆ ತಮಗೆ ಆದರದ ಸ್ವಾಗತ.


ಈಗಾಗಲೇ ಎಲ್ಲರಿಗೂ ತಿಳಿದಿರುವಂತೆ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ವಿಚಾರದಲ್ಲಿ ಎಲ್ಲ ದೃಷ್ಟಿಕೋನಗಳಿಂದ ತನಿಖೆ ನಡೆಸಲಾಗುತ್ತಿದೆ. ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿನ ಪ್ರಕರಣದಲ್ಲಿ ಸಿಬಿಐ ಹಾಗೂ ನಾರ್ಕೋಟಿಕ್ಸ್ ಕಂಟ್ರೋಲ್ ಸಂಸ್ಥೆಗಳು ತಮ್ಮದೇ ಆದ ರೀತಿಯಲ್ಲಿ ತನಿಖೆ ನಡೆಸುತ್ತಿದೆ. ಈ ದಿಶೆಯಲ್ಲಿ ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ ಸಂಸ್ಥೆ ಒಂದು ಹೊಚ್ಚ ಹೊಸ ವಿಷಯವನ್ನು ಕಲೆಹಾಕಿದೆ. ರಿಯಾ ಚಕ್ರವರ್ತಿ ಅವರ ಸಹೋದರ ಶೋಯಿಕ್ ಚಕ್ರವರ್ತಿ ನಾರ್ಕೋಟಿಕ್ ತನಿಕ ಸಂಸ್ಥೆಯ ಮುಂದೆ ತನ್ನ ಸಹೋದರಿ ಹೇಳಿಕೆ ಅನ್ವಯ ನಾನು ಡ್ರಗ್ಸ್ ಗಳನ್ನು ಖರೀದಿ ಮಾಡಿರುವುದಾಗಿ ತಪ್ಪನ್ನು ಒಪ್ಪಿಕೊಂಡಿದ್ದಾನೆ.



ಶೋಯಿಕ್  ಚಕ್ರವರ್ತಿ ಮನೆಯ ಮೇಲೆ ದಾಳಿ ಮಾಡಿದ ನಾರ್ಕೋಟಿಕ್ ಸಂಸ್ಥೆ ರಿಯಾ ಚಕ್ರವರ್ತಿಯ ಮೊಬೈಲ್ ಫೋನ್ ಲ್ಯಾಪ್ಟಾಪ್ ಹೀಗೆ ಎಲ್ಲಾ ವಸ್ತುಗಳನ್ನು ತನಿಖೆಗೆ ಒಳಪಡಿಸಿತ್ತು.



ಈ ಹಿಂದಷ್ಟೇ ರಿಯಾ ಚಕ್ರವರ್ತಿ ಸಂದರ್ಶನವೊಂದರಲ್ಲಿ ತಾನು ಯಾವುದೇ ಡ್ರಗ್ಸ್ ತೆಗೆದುಕೊಂಡಿಲ್ಲ, ನನಗೆ ಅದಕ್ಕೆ ಯಾವುದೇ ಕೂಡ ಸಂಬಂಧ ಇಲ್ಲ ಎಂದು ಕಣ್ಣೀರು ಹಾಕಿ ನಾಟಕೀಯ ಸಂದರ್ಶನವನ್ನು ನೀಡಿದ್ದರು.



ಆದರೆ ಇದೀಗ ಅವರ ನಾಟಕೀಯ ಸಂದರ್ಶನದ ಅಸಲಿಯತ್ತು ಹೊರಬಿದ್ದಿದೆ. ರಿಯಾ ಚಕ್ರವರ್ತಿಯ ವಾಟ್ಸಪ್ ಸಂದೇಶಗಳು ನಾರ್ಕೋಟಿಕ್ಸ್ ತನಿಖಾ ಸಂಸ್ಥೆಗೆ ದೊರಕಿದ್ದು ಗರ್ಭನಿರೋಧಕ ಮಾತ್ರೆ ಹಾಗೂ ಇನ್ನು ಕೆಲವಷ್ಟು ಡ್ರಗ್ಸ್ ಖರೀದಿಯ ಬಿಲ್ ಮಾಹಿತಿ  ವಾಟ್ಸಪ್ ಮೆಸೇಜ್ ಇಂದ ಸಂಸ್ಥೆಗೆ ಸಿಕ್ಕಿದೆ. ಇಲ್ಲಿಯ ತನಕ ನಾನು ಡ್ರಗ್ಸ್ ತೆಗೆದುಕೊಂಡಿಲ್ಲ ಎಂಬ ರಿಯಾ ಚಕ್ರವರ್ತಿಯ ಮಾತು ಸುಳ್ಳಾಗಿತ್ತು, ಇದೀಗ ಮುಂದಿನ ದಿನಗಳಲ್ಲಿ ರಿಯಾ ಚಕ್ರವರ್ತಿಗೆ ಸಮಂತ ಕೂಡ ಜಾರಿಗೆ ಮಾಡಲಾಗುವುದು ಎಂದು ತಿಳಿದುಬಂದಿದೆ.



ಒಟ್ಟಾರೆ ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ನಿಖರವಾದ ಕಾರಣವನ್ನು ತಿಳಿಸಿ ಅವರ ಸಾವಿಗೆ ಒಂದು ಅರ್ಥಪೂರ್ಣ ನ್ಯಾಯ ದೊರಕಿಸಿಕೊಡಬೇಕು ಎನ್ನುವುದು ಅವರ ಅಭಿಮಾನಿಗಳ ಆಶಯ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement