ಮಾಧ್ಯಮಲೋಕದಲ್ಲಿ ಹೆಸರಾದ ಪವರ್ ಟಿವಿ ನ್ಯೂಸ್ ಚಾನೆಲ್ ಅನ್ನು ಇದೀಗ ಬಂದ್ ಮಾಡಲಾಗಿದೆ. ಪವರ್ ನ್ಯೂಸ್ ಕಚೇರಿಯ ಮೇಲೆ ದಾಳಿ ಮಾಡಿದ ಸಿಸಿಬಿ ಪೊಲೀಸರು ಎಲ್ಲ ರೀತಿಯ ದಾಖಲೆಗಳನ್ನು ವಶಪಡಿಸಿಕೊಂಡು ತನಿಖೆ ನಡೆಸಿದ್ದಾರೆ. ಇಷ್ಟೇ ಅಲ್ಲದೆ ಪವರ್ನ್ಯೂಜ ಆಫೀಸಿಯಲ್ ಫೇಸ್ಬುಕ್ ಪೀಚ್ ಖಾತೆಯನ್ನು ಕೂಡ ನಿರ್ಬಂಧಿಸಿ ಅದರಲ್ಲಿ ಲೈವ್ ಬರದಂತೆ ತಡೆಹಿಡಿದಿದ್ದಾರೆ.
ಈ ವಿಷಯದ ಕುರಿತಾಗಿ ರೆಹಮಾನ್ ಹಾಸನ್ ಅವರು ಇನ್ನೊಂದು ಫೇಸ್ಬುಕ್ ಪೇಜಿನಲ್ಲಿ ಲೈವ್ ಬಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ. ಸುಮಾರು 250 ಮಂದಿ ಉದ್ಯೋಗ ಇದೀಗ ಬೀದಿಪಾಲಾಗಿದ್ದಾರೆ. ನಾವೇನು ಮಾಡಿದ್ವಿ ಅಂತ ನಮಗೆ ಈ ತರದ ಶಿಕ್ಷೆ ಎಂದು ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಒಟ್ಟಾರೆಯಾಗಿ ಪವರ್ಸ್ ನ್ಯೂಸ್ ಚಾನೆಲ್ ನ ಬ್ಯಾನ್ ಮಾಡಿರುವುದು ಒಂದು ಸಂಚಲನವನ್ನೇ ಮೂಡಿಸಿದೆ. ಇದು ಯಾವ ಕಾರಣಕ್ಕೆ? ಮುಂದೆ ಏನಾಗುತ್ತದೆ ? ಎನ್ನುವುದನ್ನು ಕಾದು ನೋಡಬೇಕಾಗಿದೆ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಾಂತ್ರಿಕ:-ರಾಘವೇಂದ್ರ ಭಟ್
Mo:-9538386688 ಇವರು ನಿಮ್ಮ ಸರ್ವ ಸಮಸ್ಯೆಗಳಿಗೆ ಅಖಂಡ ಮಂಡಲ ಕೇರಳ ಭಗವತಿಪೂಜಾ ದೈವ ಶಕ್ತಿಯಿಂದ ನಿಮ್ಮ ಸಮಸ್ಯೆಗಳಾದ ಮದುವೆ, ದಾಂಪತ್ಯ, ಸಂತಾನ ಸಮಸ್ಯೆ, ಮಕ್ಕಳು ನಿಮ್ ಮಾತು ಕೇಳದಿದ್ದರೆ, ಸ್ತ್ರೀ-ಪುರುಷ ಪ್ರೇಮ ವಿಚಾರ, ಪ್ರೀತಿಯಲ್ಲಿ ನಂಬಿ ಮೋಸ ಹೋದರೆ, ಭೂಮಿ ವಿಚಾರ, ಇಷ್ಟಪಟ್ಟವರು ನಿಮ್ಮಂತ ಆಗಲು, ಈಗಲೇ ಕರೆಮಾಡಿ