ಉದ್ಯೋಗಿಯ ಮೃತದೇಹವನ್ನು ಕೊಡೆಗಳಲ್ಲಿ ಮುಚ್ಚಿ ವ್ಯವಹಾರ ಮುಂದುವರಿಸಿದ ಸೂಪರ್‌ ಮಾರ್ಕೆಟ್! ಸಾವುಗಿಂತ ವ್ಯವಹಾರ ಮುಖ್ಯವಾಯಿತೇ?

ಉದ್ಯೋಗಿಯ ಮೃತದೇಹವನ್ನು ಕೊಡೆಗಳಲ್ಲಿ ಮುಚ್ಚಿ ವ್ಯವಹಾರ ಮುಂದುವರಿಸಿದ ಸೂಪರ್‌ ಮಾರ್ಕೆಟ್.! ಸಾವುಗಿಂತ ವ್ಯವಹಾರ ಮುಕ್ಯವಾಯಿತೇ.?


ತಮ್ಮ ಸಂಸ್ಥೆಯಲ್ಲಿ ಕೆಲಸ ಮಾಡುವ ಉದ್ಯೋಗಿಯೊಬ್ಬರ ಮೃತದೇಹವನ್ನು ಛತ್ರಿ ಯಲ್ಲಿ ಮುಚ್ಚಿಟ್ಟು ವಿವಾಹವನ್ನು ನಡೆಸಿದ ಸೂಪರ್ ಮಾಹಿತಿ ಅಧಿಕಾರಿಗಳ ಕೃತ್ಯ ಇದೀಗ ಇಂಟರ್ನೆಟ್ನಲ್ಲಿ ಬಾರಿ ವೈರಲ್ ಆಗುತ್ತಿದೆ. ಈ ಘಟನೆಯ ವಿರುದ್ಧ ನೆಟ್ಟಿಗರು ತಮ್ಮ ಆಕ್ರೋಶವನ್ನು ಹೊರಹಾಕಿದ್ದಾರೆ.


ಸಾವು ಎಂಬುದು ಎಲ್ಲರೂ ನೋವು ಪಡುವ ವಿಷಯ. ಎಂತಹುದೇ ಶತ್ರುತ್ವ ಇದ್ದರೂ ಕೂಡ ಸಾವಿನ ಸಂದರ್ಭದಲ್ಲಿ ಯಾರೂ ಕೂಡ ಸಂಭ್ರಮಿಸುವುದಿಲ್ಲ. ಆದರೆ ಬ್ರೆಜಿಲ್ನ ಸೂಪರ್ಮಾರ್ಕೆಟ್ ಒಂದರಲ್ಲಿ ಅಲ್ಲಿಯ ಉದ್ಯೋಗಿಯೊಬ್ಬರು ಸಾವನ್ನಪ್ಪಿದ್ದರು ಕೂಡ ವ್ಯವಹಾರಕ್ಕೆ ತೊಂದರೆಯಾಗಬಾರದೆಂಬ ದೃಷ್ಟಿಯಿಂದ ಅದನ್ನು ಯಾರಿಗೂ ತಿಳಿಸದೆ ಛತ್ರಿ ಇಂದ ಮೃತದೇಹವನ್ನು ಮುಚ್ಚಿಟ್ಟು ವ್ಯವಹಾರವನ್ನು ನಡೆಸಿದ್ದಾರೆ.


ಬ್ರೆಜಿಲ್ನ ಕ್ಯಾರೆಫೋರ್ ಎಂಬ ಸೂಪರ್ ಮಾರ್ಕೆಟ್ ನಲ್ಲಿ ಈ ಘಟನೆ ನಡೆದಿದೆ. ಮೃತರನ್ನು ಮನವೇನು ಮೊಯಿಸಸ್ ಎಂದು ಹೇಳಲಾಗಿದೆ. ಇವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಯಾವಾಗ ಈ ವಿಷಯ ಇಂಟರ್ನೆಟ್ನಲ್ಲಿ ವೈರಲ್ ಆಗತೊಡಗಿದವು ಆಗ ಸೂಪರ್ಮಾರ್ಕೆಟ್ ನವರು ಕ್ಷಮೆಯನ್ನು ಕೋರಿದ್ದಾರೆ. ಸಾವಿನ ಪ್ರಕರಣವನ್ನು ನಾವು ಸರಿಯಾಗಿ ನಿರ್ವಹಿಸಲಿಲ್ಲ ಎಂದು ತಪ್ಪೊಪ್ಪಿಕೊಂಡಿದ್ದಾರೆ.


ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಾಂತ್ರಿಕ:-ರಾಘವೇಂದ್ರ ಭಟ್

Mo:-9538386688 ಇವರು ನಿಮ್ಮ ಸರ್ವ ಸಮಸ್ಯೆಗಳಿಗೆ ಅಖಂಡ ಮಂಡಲ ಕೇರಳ ಭಗವತಿಪೂಜಾ ದೈವ ಶಕ್ತಿಯಿಂದ ನಿಮ್ಮ ಸಮಸ್ಯೆಗಳಾದ ಮದುವೆ, ದಾಂಪತ್ಯ, ಸಂತಾನ ಸಮಸ್ಯೆ, ಮಕ್ಕಳು ನಿಮ್ ಮಾತು ಕೇಳದಿದ್ದರೆ, ಸ್ತ್ರೀ-ಪುರುಷ ಪ್ರೇಮ ವಿಚಾರ, ಪ್ರೀತಿಯಲ್ಲಿ ನಂಬಿ ಮೋಸ ಹೋದರೆ, ಭೂಮಿ ವಿಚಾರ, ಇಷ್ಟಪಟ್ಟವರು ನಿಮ್ಮಂತ ಆಗಲು, ಈಗಲೇ ಕರೆಮಾಡಿ

 

ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement