ಭೋಪಾಲ್ (ಸೆ.30): ಸೆಲ್ಫಿ ಕ್ರೇಜ್ ಮಧ್ಯಪ್ರದೇಶದ ಭೂಪಾಲ್ ನಲ್ಲಿ ಒಂದು ಬಲಿತೆಗೆದುಕೊಂಡಿದೆ. ಭೋಪಾಲ್ ನಿಂದ ಸುಮಾರು 40 ಕಿಲೋಮೀಟರ್ ದೂರವಿರುವ ಹಲಾಲ್ ಎಂಬ ಅಣೆಕಟ್ಟಿಗೆ ವೀಕ್ಷಣೆಗೆಂದು ದಂಪತಿಗಳಿಬ್ಬರು ಬಂದಿದ್ದು ಅದರಲ್ಲಿ ಹೆಂಡತಿ ಸೆಲ್ಫಿ ಅನ್ನು ತೆಗೆದುಕೊಳ್ಳುವಾಗ ತನ್ನ ಪ್ರಾಣವನ್ನು ಕಳೆದುಕೊಂಡಿದ್ದಾರೆ.
ಸೆಲ್ಫಿ ಅನ್ನು ತೆಗೆದುಕೊಳ್ಳುತ್ತಿರುವಾಗ ಆಯತಪ್ಪಿ ಕೆಳಗೆ ಬಿದ್ದಿದ್ದು ಸುಮಾರು 10 ರಿಂದ 12 ಅಡಿಗಳ ಆಳದಲ್ಲಿ ಇವರು ಬಿದ್ದಿರುವುದರಿಂದ ಬದುಕುಳಿಯುವ ಸಾಧ್ಯತೆ ಕಡಿಮೆ ಎಂದು ಹೇಳಲಾಗಿದೆ. ಮೃತದೇಹ ಇನ್ನು ಕೂಡ ಪತ್ತೆಯಾಗಿಲ್ಲ. ಶೋಧನೆಗಾಗಿ ರಕ್ಷಣಾ ಕಾರ್ಯಚರಣೆ ಮುಂದುವರೆದಿದೆ.
ಮೃತಳ ಗಂಡ ವೈದ್ಯರಾದ ಉತ್ಕರ್ಷ ಮಿಶ್ರ ತನ್ನ ಹೆಂಡತಿ ಅಣೆಕಟ್ಟಿನ ಜಾಗದಲ್ಲಿ ಕುಳಿತುಕೊಂಡು ಸೆಲ್ಫಿ ಅನ್ನು ತೆಗೆದುಕೊಳ್ಳುತ್ತಿರುವಾಗ ನಾನು ನೋಡುನೋಡುತ್ತಿದ್ದಂತೆಯೇ ಕೆಳಗೆ ಬಿದ್ದು ಹೋದಳು ಎಂದು ಹೇಳಿದ್ದಾರೆ. ಇದು ಅಚಾನಕ್ ಆದ ಘಟನೆ ಅಥವಾ ಕೊಲೆಯ ಪ್ರಯತ್ನವೆಂದು ಪೊಲೀಸರು ಗಂಡನ ಮೊಬೈಲನ್ನು ಪರಿಶೀಲಿಸಿದಾಗ ಇದು ಆಕಸ್ಮಿಕ ಎಂದು ತಿಳಿದುಬಂದಿದೆ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಾಂತ್ರಿಕ:-ರಾಘವೇಂದ್ರ ಭಟ್
Mo:-9538386688 ಇವರು ನಿಮ್ಮ ಸರ್ವ ಸಮಸ್ಯೆಗಳಿಗೆ ಅಖಂಡ ಮಂಡಲ ಕೇರಳ ಭಗವತಿಪೂಜಾ ದೈವ ಶಕ್ತಿಯಿಂದ ನಿಮ್ಮ ಸಮಸ್ಯೆಗಳಾದ ಮದುವೆ, ದಾಂಪತ್ಯ, ಸಂತಾನ ಸಮಸ್ಯೆ, ಮಕ್ಕಳು ನಿಮ್ ಮಾತು ಕೇಳದಿದ್ದರೆ, ಸ್ತ್ರೀ-ಪುರುಷ ಪ್ರೇಮ ವಿಚಾರ, ಪ್ರೀತಿಯಲ್ಲಿ ನಂಬಿ ಮೋಸ ಹೋದರೆ, ಭೂಮಿ ವಿಚಾರ, ಇಷ್ಟಪಟ್ಟವರು ನಿಮ್ಮಂತ ಆಗಲು, ಈಗಲೇ ಕರೆಮಾಡಿ