ಅಸ್ಸಾಂನಲ್ಲಿ ನಡೆದ ಒಂದು ಘಟನೆ. ತೌಫಿಕ್ ಆಲಿ ಎಂಬಾತ ಹಿಂದೂ ಹುಡುಗಿಯರನ್ನು ತನ್ನ ಲವ್ ಜಿಹಾದ್ ಜಾಲದಲ್ಲಿ ಸಿಲುಕಿಸಲು ಒಂದು ರಣತಂತ್ರವನ್ನು ಹೆಣೆದು ತಾನೊಬ್ಬ ಹಿಂದೂ ಯವಕ ಎಂದು ಹೇಳಿಕೊಂಡಿದ್ದ.
ಹಿಂದೂ ಹುಡುಗಿಯೊಬ್ಬಳ ಜೊತೆ ತಾನು ಹಿಂದೂ ಹುಡುಗ ಎಂದು ಹೇಳಿಕೊಂಡು ಸ್ನೇಹವನ್ನು ಸಂಪಾದಿಸಿದ್ದ. ಆದರೆ ಹುಡುಗಿಯಲ್ಲಿ ಈತನ ಮೇಲೆ ಅನುಮಾನ ಕಾಡಲಾರಂಭಿಸಿದೆ.
ಆಗ ಹುಡುಗಿಯ ಆತನನ್ನು ರೆಸ್ಟೋರೆಂಟ್ ಒಂದಕ್ಕೆ ಕರೆದುಕೊಂಡು ಹೋಗಿ ಅಲ್ಲಿ ಹಂದಿಮಾಂಸ ಊಟವನ್ನು ವನ್ನು ಆರ್ಡರ್ ಮಾಡಿದ್ದಾಳೆ. ಹಂದಿಮಾಂಸ ಎಂದು ಗೊತ್ತಾದ ತಕ್ಷಣ ಆತ ಊಟವನ್ನು ಮಾಡಲು ನಿರಾಕರಿಸಿದ್ದಾನೆ. ಈತ ಹಿಂದೂ ಅಲ್ಲ ಎಂದು ಗೊತ್ತಾದ ತಕ್ಷಣ ಆ ಹುಡುಗಿ ಹತ್ತಿರದಲ್ಲಿದ್ದ ಎಲ್ಲರನ್ನೂ ಕರೆದು ಆತನ ಮಾಯಾಜಾಲವನ್ನು ವಿವರಿಸಿದ್ದಾಳೆ.
ತೌಫಿಕ್ ನ ಕೃತ್ಯಕ್ಕೆ ಸಾರ್ವಜನಿಕರು ಚೆನ್ನಾಗಿ ಗೂಸಾ ನೀಡಿದ್ದಾರೆ. ಹಿಂದೂ ಯುವತಿಯರು ಇನ್ನಾದರೂ ಇಂತಹ ಲವ್ ಜಿಹಾದ್ ಜಾಲಕ್ಕೆ ಬೀಳದಿರಲಿ ಎಂಬುದೇ ನಮ್ಮ ಆಶಯ.