ನಿಮ್ಮ ನಿಮ್ಮ ಗ್ರಾಮ ಪಂಚಾಯತ್ ನಲ್ಲಿ ಸರ್ಕಾರ ಮಾಡುವ ಪ್ರತಿಯೊಂದು ಖರ್ಚುವೆಚ್ಚಗಳ ವಿವರಗಳನ್ನು ನೀವು ಕುಳಿತುಕೊಂಡು ನಿಮ್ಮ ಮೊಬೈಲ್ ನಿಂದ ತಿಳಿದುಕೊಳ್ಳಬಹುದು. ಈ ಮೊಬೈಲ್ ಆಪ್ ನಿಂದ ನೀವು ನಿಮ್ಮ ಗ್ರಾಮ ಪಂಚಾಯಿತಿಗೆ ಸರ್ಕಾರ ಎಷ್ಟು ಅನುದಾನವನ್ನು ಕೊಟ್ಟಿದೆ ಹಾಗೆ ಅದರ ಉಪಯೋಗ ಎಷ್ಟು ಆಗಿದೆ ಎನ್ನುವುದರ ಬಗ್ಗೆ ಮಾಹಿತಿಯನ್ನು ತಿಳಿಯಬಹುದು.
ಮಾಹಿತಿಯನ್ನು ತಿಳಿಯಲಿ ಹೀಗೆ ಮಾಡಿ:
1. ಮೊದಲಿಗೆ ಗ್ರಾಮ ಸ್ವರಾಜ್ ಆಪನ್ನು ಡೌನ್ಲೋಡ್ ಮಾಡಿಕೊಳ್ಳಿ ಡೌನ್ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ.
2. ಆಪ್ ಡೌನ್ಲೋಡ್ ಆದಮೇಲೆ ಅಲ್ಲಿ ನಿಮ್ಮ ರಾಜ್ಯದ ಹೆಸರು ಜಿಲ್ಲೆಯ ಹೆಸರು ತಾಲೂಕಿನ ಹೆಸರು ಮತ್ತು ಗ್ರಾಮದ ಹೆಸರನ್ನು ಆಯ್ಕೆ ಮಾಡಿಕೊಳ್ಳಿ.
3. ಆಯ್ಕೆ ಮಾಡಿಕೊಂಡ ಮೇಲೆ ಅಲ್ಲಿ ನಿಮಗೆ ಸರ್ಕಾರದಿಂದ ಮಂಜೂರಾದ ಹಣ ಹಾಗೂ ಮಂಜೂರಾದ ಹಣ ಯಾವ ಯಾವ ಕಾರ್ಯಕ್ಕೆ ಮಂಜೂರಾಗಿದೆ ಹಾಗೂ ಅದನ್ನು ಯಾವ ಯಾವ ಕಾರ್ಯಕ್ಕೆ ಬಳಸಲಾಗಿದೆ ಎಂಬುದು ನಿಮಗೆ ಅಲ್ಲಿಂದ ತಿಳಿಯುತ್ತದೆ.
ಈ ಮೂಲಕ ಸರ್ಕಾರ ನಮ್ಮ ಗ್ರಾಮ ಕ್ಕಾಗಿ ಮಾಡಿದ ಪ್ರತಿಯೊಂದು ಅನುದಾನವನ್ನು ಹಾಗೂ ಖರ್ಚುವೆಚ್ಚವನ್ನು ನಾವು ಕುಳಿತಲ್ಲಿಯೇ ಮೊಬೈಲ್ನಿಂದ ನೋಡಬಹುದು. ಆಗಿ ನಿಮಗೇನಾದರೂ ದಲ್ಲಿ ಏನಾದರೂ ವ್ಯತ್ಯಾಸ ಕಂಡುಬಂದಿಲ್ಲ ಅಥವಾ ಅನುಮಾನ ಬಂದಲ್ಲಿ ನೀವು ನೇರವಾಗಿ PDO ಅಧಿಕಾರಿಗಳನ್ನು ಸಂಪರ್ಕಿಸಿ ಸಮಾಜಾಯಿಶಿಯನ್ನು ಪಡೆಯಬಹುದು. ಅವರು ಏನಾದರೂ ತಪ್ಪು ಮಾಡಿದ್ದಲ್ಲಿ ಅವರ ಮೇಲೆ ದಾವೆಯನ್ನು ಕೂಡ ಹೂಡಬಹುದು.
ಈ ಮಾಹಿತಿಯನ್ನು ಎಲ್ಲರಿಗೂ ಶೇರ್ ಮಾಡಿ