ಇದೇ ಬರುವ ಜುಲೈ 1 ರಿಂದ ಜುಲೈ 15ರ ತಾರೀಖಿನವರೆಗೂ CBSE ಪರೀಕ್ಷೆಗಳು ನಡೆಯಲಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಮತ್ತು ಅಭಿವೃದ್ಧಿ ಸಚಿವರಾದ ರಮೇಶ್ ಪೋಖ್ರಿಯಾಲ್ ಅವರು ಹೇಳಿದ್ದಾರೆ.
ಈ ಹಿಂದೆ ನಿಗದಿಯಾದ ಸಮಯ 19 ರಿಂದ ಮಾರ್ಚ್ 31ರವರೆಗೆ CBSE ಪರೀಕ್ಷೆಗಳು ಈಗಾಗಲೇ ನಡೆಯಬೇಕಿತ್ತು. ಆದರೆ ಕೊರೊನಾ ವೈರಸ್ ಸೋಂಕು ಹೆಚ್ಚಾದ ಪರಿಣಾಮವಾಗಿ ಎಲ್ಲಾ ಪರೀಕ್ಷೆಗಳನ್ನು ಮುಂದೂಡಲಾಗಿತ್ತು.
CBSE exam will starts from July 1st 2020 to July 15th 2020
