ಭಟ್ಕಳ ತಾಲ್ರಲೂಕಿನ ವಿಶ್ಕಾವಪ್ರರಸಿದ್ದಧ ಮಾತೋಬಾರ ಮುರುಡೇಶ್ವರ ನೂತನ ಬ್ರಹ್ಮರಥೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ.
ಹೊಸ ಆದೇಶದ ಪ್ರಕಾರ ರಥೋತ್ಸವಕ್ಕೆ ದೇವಸ್ಥಾನ ಸಮಿತಿ ಹಾಗೂ ದೇವಸ್ಥಾನದ ಸೇವಾ ಸಮಿತಿ ಸದಸ್ಯರನ್ನು ಒಳಗೊಂಡಂತೆ 200 ಜನರಿಗೆ ಕೊರೋನಾ ನೆಗೆಟಿವ್ ದೃಢಪತ್ರ ಒಳಗೊಂಡಂತೆ ಪ್ರವೇಶ ನೀಡಲಾಗಿದೆ. ಪಾಸ್ ಪಡೆದವರನ್ನು ಹೊರತುಪಡಿಸಿ ಸಾರ್ವಜನಿಕರು ಹಾಗೂ ಪ್ರವಾಸಿಗರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ.