ಕುಮಟಾ ತಾಲೂಕಿನ ಕಡ್ಲೆ ಗ್ರಾಮದ ಕಡಲತೀರದಲ್ಲಿ ಬೃಹತ್ ಆಕಾರದ ಡಾಲ್ಫಿನ್ ಮೃತದೇಹ ಕಂಡುಬಂದಿದೆ. ಈ ಡಾಲ್ಫಿನ್ ಸುಮಾರು 150 ಕೆಜಿ ತೂಕ ಹೊಂದಿದೆ ಎಂದು ಅಂದಾಜಿಸಲಾಗಿದೆ.
ಡಾಲ್ಫಿನ್ ಮೃತಪಟ್ಟು ಎಲ್ಲಿಂದಲೋ ತೇಲಿಕೊಂಡು ಇಲ್ಲಿಗೆ ಬಂದಿದೆ ಎಂದು ಅಂದಾಜಿಸಲಾಗಿದೆ.ಸ್ಥಳಕ್ಕೆ ಭೇಟಿ ನೀಡಿದ ಕುಮಟಾ ವಲಯದ RFO ಪ್ರವೀಣ್ ನಾಯಕ್ ಭೇಟಿ ನೀಡಿ ಪರಿಶೀಲಿಸಿದ್ದಾರೆ.