ಯಲ್ಲಾಪುರ ತಾಲೂಕಿನ ಸಹಸ್ರಳ್ಳಿ ಸಮೀಪ ಕಬ್ಬಿನಗುಳಿಯಲ್ಲಿ ಶಾಲಾ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಶನಿವಾರ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿಯನ್ನು ಜ್ಯೋತಿಬಾ ಸಂತೋಷ್ ಪಾರ್ಥಿ ಎನ್ನಲಾಗಿದೆ. ಏಳನೇ ತರಗತಿ ಯನ್ನು ಓದುತ್ತಿದ್ದ ಈ ವಿದ್ಯಾರ್ಥಿ ಕಳೆದ ಒಂದು ವಾರಗಳಿಂದ ಶಾಲೆಗೆ ಹೋಗಿರಲಿಲ್ಲ. ಯಾವಾಗಲೂ ಬೇಸರದಿಂದ ವಿದ್ಯಾರ್ಥಿ ಶನಿವಾರದಂದು ಮನೆಯ ಪಕ್ಕದಲ್ಲಿ ಇರುವವರನ್ನು ಹಾಕಿಕೊಂಡಿದ್ದಾನೆ..
ಆತ್ಮಹತ್ಯೆಗೆ ಯಾವುದೇ ನಿಖರ ಕಾರಣ ದೊರಕಿಲ್ಲ. ಈ ಬಗ್ಗೆ ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.