ಪ್ರಸ್ತುತ ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ದಿನದಿಂದ ದಿನಕ್ಕೆ ಕುಸಿತವಾಗುತ್ತಿದೆ. ಇಂದು ಬುದುವಾರದ ದಿನದಂದು ಚಿನ್ನದ ಬೆಲೆ ಮತ್ತಷ್ಟು ಇಳಿಮುಖವಾಗಿದೆ. ಇದರಿಂದಾಗಿ ಸತತವಾಗಿ ಮೂರು ದಿನಗಳ ಕಾಲ ಚಿನ್ನದ ಬೆಲೆ ಇಳಿಮುಖವಾಗಿದೆ. ಇವತ್ತಿನ ದಿನಕ್ಕೆ ಚಿನ್ನದ ಬೆಲೆ 10 ಗ್ರಾಂಗೆ 48,485 ರೂಪಾಯಿಗೆ ತಲುಪಿದ್ದು ಬೆಳ್ಳಿಗೆ ಪ್ರತಿ ಕೆಜಿಗೆ 59,460 ರೂಪಾಯಿಗೆ ಇಳಿದಿದೆ.
ಮತ್ತಷ್ಟು ಕುಸಿದ ಚಿನ್ನದ ಬೆಲೆ: 3ದಿನದಲ್ಲಿ 1200 ರೂಪಾಯಿ ಇಳಿಕೆ ಕಂಡ ಚಿನ್ನದ ಬೆಲೆ
by Chief Editor - Karavali ExpressKaravali Express
•
0
