ಇತ್ತೀಚಿನ ದಿನಗಳಲ್ಲಿ ಕರೋನಾ ವೈರಸ್ ಸಾಂಕ್ರಾಮಿಕ ರೋಗವನ್ನು ತಡೆಗಟ್ಟುವ ಉದ್ದೇಶದಿಂದ ಎಲ್ಲರೂ ಕೂಡ ಫೇಸ್ ಮಾಸ್ಕ್ ಅನ್ನು ಕಡ್ಡಾಯವಾಗಿ ಧರಿಸಬೇಕು ಎಂದು ಸರ್ಕಾರ ಕಟ್ಟುನಿಟ್ಟಿನ ಆದೇಶವನ್ನು ಹೊರಡಿಸಿದೆ.
ನಿನ್ನ ಇದರ ಬೆನ್ನಲ್ಲೇ ಇದೀಗ ದಂತವೈದ್ಯರು ಗಳು ಒಂದು ವಿಚಾರವನ್ನು ಹೊರ ಹಾಕಿದ್ದಾರೆ. ಡಾಕ್ಟರ್ಗಳು ಹೇಳುವ ಪ್ರಕಾರ ನಿರಂತರವಾಗಿ ಫೇಸ್ ಮಾಸ್ಕ್ ಅನ್ನು ಧರಿಸುವುದರಿಂದ ಮೂಗಿನಿಂದ ಉಸಿರಾಡುವುದು ಸ್ವಲ್ಪ ಕಷ್ಟವಾಗುತ್ತದೆ. ಆಗ ಬಾಯಿಯ ಮೂಲಕ ಉಸಿರಾಡಿ ಬೇಕಾಗುತ್ತದೆ. ಇದರಿಂದಾಗಿ ಬಾಯಿಯೊಳಗಿನ ಲಾವಾರಸ ಕಡಿಮೆಯಾಗುತ್ತದೆ. ಲಾವಾರಸ ಕಡಿಮೆಯಾಗುವುದರಿಂದ ಬಾಯಿಯಲ್ಲಿ ದುರ್ವಾಸನೆ ಬರುತ್ತದೆ ಮತ್ತು ಹೆಚ್ಚಿನ ಸಂಖ್ಯೆಯಲ್ಲಿ ಬ್ಯಾಕ್ಟೀರಿಯಾಗಳು ಉತ್ಪತ್ತಿಯಾಗುತ್ತದೆ.
ದಿನಾಲು ಏನೇ ಸೇವಿಸಿದರೂ ಅದರ ನಂತರ ಹಲ್ಲುಜ್ಜುವುದರಿಂದ, ಈ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡುವುದರಿಂದ ಈ ತೊಂದರೆಯನ್ನು ಹೋಗಲಾಡಿಸಬಹುದು ಎಂದು ವೈದ್ಯರು ಸಲಹೆ ನೀಡಿದ್ದಾರೆ.
Tags:
ಆರೋಗ್ಯ