ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಕೊರೊನಾ ವೈರಸ್ ಸೋಂಕು ತಗುಲಿತ್ತು. ಅದು ಕಡಿಮೆಯಾಗುವ ತನಕ ನಾನು ಊಟ ಮಾಡುವುದಿಲ್ಲ ಎಂದು ಹೇಳಿದ್ದ ತೆಲಂಗಾಣ ಮೂಲದ ಅಭಿಮಾನಿಯೊಬ್ಬರು ಇಂದು ಸಾವನ್ನಪ್ಪಿದ್ದಾರೆ.
ಸಾವನ್ನಪ್ಪಿದವರು ಬೂಸ ಕೃಷ್ಣರಾಜ ಅಂತ ಹೇಳಲಾಗಿದೆ. ಡೊನಾಲ್ಡ್ ಟ್ರಂಪ್ ಅವರಿಗೆ ಕೋರೋಣ ವೈರಸ್ ತಗುಲಿದ ವಿಷಯ ಅವರಿಗೆ ಆಘಾತವನ್ನುಂಟುಮಾಡಿತು ಎಂದು ಅವರ ಮಿತ್ರರು ಹೇಳಿದ್ದಾರೆ.