ಯಾವ ತಂದೆ ತಾಯಿಗೂ ಬೇಡ ಈ ದುರಂತ . ಇದರ ಬಗ್ಗೆ ತಿಳಿದುಕೊಳ್ಳೋಣ ಬನ್ನಿ.
ಮಂಡ್ಯ ಜಿಲ್ಲೆಯಲ್ಲಿ ರಾಜಕುಮಾರ್ ಬಡಾವಣೆ ಅಂತ ಒಂದಿದೆ. ಅಲ್ಲಿ ವಾಸಿಸುತ್ತಿದ್ದ ತಂದೆ-ತಾಯಿ ಇಬ್ಬರೂ ಕೂಡ ಒಂದು ಮೆಡಿಕಲ್ ಸ್ಟೋರ್ ಅನ್ನು ಇಟ್ಟುಕೊಂಡಿರುತ್ತಾರೆ. ಅವರ ಪುಟಾಣಿ ಚಿಕ್ಕ ಕಂದಮ್ಮ ಈಗ ಮೃತಪಟ್ಟಿದೆ. ಇದೇನಪ್ಪಾ ನೂರು ಜನ ಸಾಯುತ್ತಾರೆ ಹಾಗೆ ನೂರು ಜನ ಹುಟ್ಟುತ್ತಾರೆ ಇದರಲ್ಲೇನು ವಿಶೇಷ ಅಂತ ನೀವು ಅಂದುಕೊಳ್ಳಬಹುದು.
ಆದರೆ ಇಲ್ಲಿ ಹುಟ್ಟು-ಸಾವಿನ ವಿಷಯವನ್ನು ನಾವು ಹೇಳುತ್ತಿಲ್ಲ. ತಂದೆ ತಾಯಿ ಮತ್ತು ಕುಟುಂಬ ವರ್ಗದವರು ತಮ್ಮ ಪುಟ್ಟ ಮಕ್ಕಳ ಮೇಲೆ ಹೀಗೆ ನಿಗಾವಹಿಸಬೇಕು ಎನ್ನುವುದರ ಬಗ್ಗೆ ನಾವು ಹೇಳುತ್ತಿದ್ದೇವೆ. ಅವತ್ತಿನ ದಿನ ಆ ಮಗು ಮೂರನೇ ಮಹಡಿಯಿಂದ ಕೆಳಗೆ ಬಿದ್ದು ಪ್ರಾಣ ಬಿಟ್ಟಿದೆ. ಆ ಮನೆಯವರ ನಿಷ್ಕಾಳಜಿ ದಿನಕ್ಕೆ ಒಂದು ದೊಡ್ಡ ಉದಾಹರಣೆ.
ಯಾರೇ ಆಗಲಿ ಏನೇ ದೊಡ್ಡ ಕೆಲಸ ಇರಲಿ, ಚಿಕ್ಕಪುಟ್ಟ ಮಕ್ಕಳು ಇತ್ತಕಡೆ ಒಂದು ಚೂರಾದರೂ ಗಮನಹರಿಸುವುದು ಅತ್ಯವಶ್ಯ. ಅವರ ಮೇಲೆ ನಿಗಾ ಇಡುವುದು ಅತ್ಯವಶ್ಯಕ.
ಪ್ರೀತಿಯ ತಂದೆ-ತಾಯಿ ಕುಟುಂಬವರ್ಗದ ಬಂಧುಗಳೇ, ಸ್ವಲ್ಪ ನಿಮ್ಮ ಮಕ್ಕಳ ಮೇಲೆ ಗಮನವಿರಲಿ. ಅವರು ಚಿಕ್ಕವರೇ ಆಗಲಿ ಸ್ವಲ್ಪ ದೊಡ್ಡವರೇ ಆಗಲಿ ನಿಮ್ಮ ಗಮನ ಇದ್ದೆ ಇರಲಿ. ಇಲ್ಲದಿದ್ದಲ್ಲಿ ಅವರನ್ನು ಕಳೆದುಕೊಳ್ಳುವಂತಹ ದುಸ್ಥಿತಿ ಎದುರಾಗಬಹುದು.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಾಂತ್ರಿಕ:-ರಾಘವೇಂದ್ರ ಭಟ್
Mo:-9538386688 ಇವರು ನಿಮ್ಮ ಸರ್ವ ಸಮಸ್ಯೆಗಳಿಗೆ ಅಖಂಡ ಮಂಡಲ ಕೇರಳ ಭಗವತಿಪೂಜಾ ದೈವ ಶಕ್ತಿಯಿಂದ ನಿಮ್ಮ ಸಮಸ್ಯೆಗಳಾದ ಮದುವೆ, ದಾಂಪತ್ಯ, ಸಂತಾನ ಸಮಸ್ಯೆ, ಮಕ್ಕಳು ನಿಮ್ ಮಾತು ಕೇಳದಿದ್ದರೆ, ಸ್ತ್ರೀ-ಪುರುಷ ಪ್ರೇಮ ವಿಚಾರ, ಪ್ರೀತಿಯಲ್ಲಿ ನಂಬಿ ಮೋಸ ಹೋದರೆ, ಭೂಮಿ ವಿಚಾರ, ಇಷ್ಟಪಟ್ಟವರು ನಿಮ್ಮಂತ ಆಗಲು, ಈಗಲೇ ಕರೆಮಾಡಿ