ಎಲ್ಲರಿಗೂ ನಮಸ್ಕಾರ, ಇವತ್ತು ಮನೆಯಲ್ಲೇ ಸುಲಭವಾಗಿ body scrub ಮತ್ತು pack ಉಪಯೋಗಿಸುವುದು ಹೇಗೆ ಅಂತ ತಿಳಿಯೋಣ. ಮೊದಲನೆಯದಾಗಿ body scrub ಮಾಡುವುದರ ಉಪಯೋಗ ಏನೆಂದರೆ, ನಮ್ಮ ದೇಹದಲ್ಲಿ ರಕ್ತ ಪರಿಚಲನೆ ಸರಿಯಾಗಿ ಆಗುವುದಕ್ಕೆ ನೆರವಾಗುತ್ತದೆ, ಮತ್ತು ಬೆಡ್ ಸೆಲ್ ಸನ್ನು ತೆಗೆಯುವುದಕ್ಕೆ ಸಹಾಯ ಮಾಡುತ್ತದೆ.
ಬಾಡಿ ಸ್ಕ್ರಬ್ ಪ್ಯಾಕನ್ನು ಅಮೆಜಾನ್ನಲ್ಲಿ ಖರೀದಿಸಲು ಕೆಳಗೆ ಕ್ಲಿಕ್ ಮಾಡಿ ಮಾಡಿ
Buy Now Body Scrub Massage Pack
ಮಾಡುವ ವಿಧಾನ: -
ನಾವು ಇಲ್ಲಿ MCAFFEINE BODY POLSHING KIT DEEP MOISTURIZING/TAN REMOVAL /OILY TO NORMAL SKIN/BODY SURB
ಮತ್ತು
MCOFFIEINE NAKED AND RICH CHOCO BODY BUTTER/DEEP MOSTURIZING/ALL SKIN TYPES BODY PACK
ಈ ಪ್ರಾಡಕ್ಟ್ ಬಳಸುತ್ತಿದ್ದೇನೆ. MCAFFEINE BODY SURB ಜೊತೆಯಲ್ಲಿ ಒಂದು ಉಡನ್ ಚಮಚ ಇರುತ್ತದೆ. ಉಡನ್ ಚಮಚದಲ್ಲಿ 2 ಚಮಚದಷ್ಟು SURB ತೆಗೆದುಕೊಂಡು ಅದಕ್ಕೆ ಸ್ವಲ್ಪ ನೀರನ್ನು ಸೇರಿಸಿ ಸರ್ಕ್ಯುಲರ್ ಮೋಷನ್ SURB ನ್ನು ಮಾಡಬೇಕು. ನಂತರ ನೀರಿನಲ್ಲಿ ತೊಳೆಯಿರಿ. ಆಮೇಲೆ ಒಣ ಬಟ್ಟೆಯಲ್ಲಿ ಒರೆಸಿರಿ. ಒಂದು ಚಮಚದಷ್ಟು MCOFFIEINE BODY BUTTER PACK ಅನ್ನು ತೆಗೆದುಕೊಂಡು body ಗೆ ಹಚ್ಚಬೇಕು. ನಂತರ ಅದು ಒಣಗಿದ ಮೇಲೆ ನೀರಿನಿಂದ ತೊಳೆಯಬೇಕು. ಇದನ್ನು ವಾರಕ್ಕೆ 2 ಬಾರಿ ಉಪಯೋಗಿಸುವುದರಿಂದ ಒಳ್ಳೆಯ ಪಲಿತಾಂಶ ಪಡೆಯಬಹುದು. ಒಮ್ಮೆ ಉಪಯೋಗಿಸಿ ನೋಡಿ, ಧನ್ಯವಾದಗಳು.