ವಿಶ್ವದಲ್ಲಿಯೇ ಅತ್ಯಂತ ಜನಪ್ರಿಯ ಆನ್ಲೈನ್ ಗೇಮ್ ಆಗಿರುವ ಪಬ್ಜಿ ಯನ್ನು (PubG)ಇದೀಗ ಕೇಂದ್ರ ಸರ್ಕಾರ ಭಾರತದಲ್ಲಿ ನಿಷೇಧಿಸಿದೆ.
ಇದರ ಜೊತೆಜೊತೆಗೆ ಸುಮಾರು 118ನೇ ಮೂಲದ ಅಪ್ಲಿಕೇಶನ್ಗಳನ್ನು ಸೀನುಗಳನ್ನು ಕೇಂದ್ರ ಸರ್ಕಾರ ಭಾರತದಲ್ಲಿ ನಿಷೇಧಿಸಿದೆ.
ಪ್ಲೇ ಸ್ಟೋರ್ ನಲ್ಲಿ ಪಬ್ಜಿ (PubG) app ಇನ್ನೂ ಇದ್ದು ಇಂದಲ್ಲ ನಾಳೆ ಇದು ಪ್ಲೇಸ್ಟೋರ್ ನಿಂದ remove ಆಗಬಹುದು ಎನ್ನಲಾಗುತ್ತಿದೆ.