ಇಂದಿನ ಭವಿಷ್ಯ ಮಾರ್ಚ್ 15th 2020

Todays horoscope in kannada Todays astrology in kannada





Today astrology in kannada today horoscope in kannada


ನಿಮ್ಮ ಕೆಲವು ನಿರ್ಧಾರಗಳು ಈ ದಿನ ಜೀವನದ ಮಹತ್ವದ ತಿರುವನ್ನು ಪಡೆಯಲಿದೆ. ನಿಮ್ಮ ನಿರ್ಧಾರಕ್ಕೆ ಪತ್ನಿಯ ಬೆಂಬಲವನ್ನು ನಿರೀಕ್ಷಿಸಬಹುದು. ವ್ಯಾಪರಸ್ಥರಿಗೆ ಶುಭದಿನ, ತಾಳ್ಮೆಯಿಂದ ನಿಮ್ಮ ಕಾರ್ಯಗಳನ್ನು ನಿರ್ವಹಿಸುತ್ತೀರಿ. ಉದ್ಯೋಗಸ್ಥರಿಗೆ ಹೊಸ ಸವಾಲುಗಳು ಎದುರಾದರೂ ಸುಲಭವಾಗಿ ನಿಭಾಯಿಸುತ್ತೀರಿ, ವಿಶೇಷವಾಗಿ ಮಹಿಳಾ ಉದ್ಯೋಗಿಗಳಿಗೆ ಕೆಲಸದ ಮೇಲೆ ಹೆಚ್ಚು ಆಸಕ್ತಿ ಬೆಳೆಯುವ ಕಾಲ.



Today astrology in kannada today horoscope in kannada

ಮಕ್ಕಳ ಪ್ರಗತಿಯನ್ನು ಕಂಡು ಸಂತಸಪಡುವ ಕಾಲ, ಮನೆ ವಾತಾವರಣ ಹಿತವಾಗಿರಲಿದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದ್ದು, ಸರಿಯಾದ ದಾರಿಯಲ್ಲಿ ನಡೆಯುತ್ತಿದ್ದೀರಿ ಎಂದು ಆಪ್ತರೊಬ್ಬರಿಂದ ಮಾರ್ಗದರ್ಶನ ಸಿಗಲಿದೆ. ಕುಟುಂಬಸ್ಥರ ಜೊತೆ ಹೆಚ್ಚು ಕಾಲ ಕಳೆಯುವುದರಿಂದ ನಿಮ್ಮ ಆತ್ಮವಿಶ್ವಾಸ ಹೆಚ್ಚಾಗಲಿದೆ.




Today astrology in kannada today horoscope in kannada

ದೊಡ್ಡ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಮುನ್ನ ಒಮ್ಮೆ ಆಲೋಚಿಸಿ, ಕೌಟುಂಬಿಕ ವಿಚಾರಗಳಲ್ಲಿ ಹೆಚ್ಚು ಕಾಲ ವ್ಯಯಿಸಬೇಕಾಗುತ್ತದೆ. ಅಣ್ಣ- ತಂಗಿ ಸಂಬಂಧ ಗಟ್ಟಿಗೊಳ್ಳಲಿದೆ. ಕಚೇರಿಯಲ್ಲಿ ಕೆಲಸಗಳನ್ನು ನಿಗದಿತ ಸಮಯದಲ್ಲೇ ಮುಗಿಸಲಿದ್ದೀರಿ. ಬಂಧು ಮಿತ್ರರ ಮನೆಗೆ ಅನಿರೀಕ್ಷಿತ ಭೇಟಿ ಸಾಧ್ಯತೆ. ಹೊಸ ಉದ್ಯೋಗ ಅವಕಾಶಗಳ ಬಗ್ಗೆ ಆಪ್ತಮಿತ್ರರಿಂದ ಸಲಹೆ ಸಿಗಲಿದೆ, ಹೊಸ ಮಾರ್ಗವನ್ನು ಕಂಡುಕೊಳ್ಳಬಹುದು.




Today astrology in kannada today horoscope in kannada

ಕಚೇರಿಯಲ್ಲಿ ಹೆಚ್ಚಿನ ಅವಧಿ ಕೆಲಸ ಕಾರ್ಯದಿಂದಾಗಿ ಸಂಗಾತಿಯೊಡನೆ ಹೆಚ್ಚು ಕಾಲ ವ್ಯಯಿಸಲು ಆಗುವುದಿಲ್ಲ. ನಿಮ್ಮ ಸೋದರ-ಸೋದರಿಯ ಯೋಜಿತ ಕಾರ್ಯಗಳಿಗೆ ನೆರವಾಗುವ ಮೂಲಕ ಪ್ರಶಂಸೆ ಪಡೆಯುತ್ತೀರಿ. ಸ್ನೇಹಿತರೊಡನೆ ಪ್ರವಾಸಕ್ಕೆ ಯೋಜನೆ ಹಾಕಿಕೊಳ್ಳುವ ಕಾಲ, ವಿದ್ಯಾರ್ಥಿಗಳಿಗೆ ಹೊಸ ವಿಷಯ ಕಲಿಯಲು ಇದು ಸಕಾಲ. ವ್ಯಾಪಾರಸ್ಥರಿಗೆ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರಲಿದೆ.






Today astrology in kannada today horoscope in kannada

ನಿಮ್ಮ ಮಾತಿನ ಜಾಣ್ಮೆಗೆ ಸಂಗಾತಿ ತಲೆದೂಗುವ ಕಾಲ, ಪೋಷಕರೊಡನೆ ಉತ್ತಮ ಬಾಂಧವ್ಯ ಬೆಳೆಯಲಿದೆ. ಸಣ್ಣ ವಿಚಾರಕ್ಕೆ ಭಿನ್ನಾಭಿಪ್ರಾಯ ತೋರಿದರೂ ಗೆಳೆಯರು ನಿಮ್ಮ ಜೊತೆಗಿರಲಿದ್ದಾರೆ. ಸಾಮಾಜಿಕ ಕಳಕಳಿ ಕಾರ್ಯದಲ್ಲಿ ತೊಡಗಿದವರಿಗೆ ಯಶ ಸಿಗಲಿದೆ. ಹೊಸ ವಾಹನ ಖರೀದಿ ಬಗ್ಗೆ ಯೋಚಿಸುವ ಸಮಯ ಇದೀಗ ಬಂದಿದೆ.





Today astrology in kannada today horoscope in kannada

ವೃತ್ತಿ ಬದುಕಿನಲ್ಲಿ ಆಶಾವಾದಿಗಳಾಗಿ ಕಾರ್ಯಪ್ರವೃತ್ತರಾಗಿ. ಮುಖದಲ್ಲಿ ನಗು ಇರಲಿ, ಕೆಲಸದಲ್ಲಿ ಚೈತನ್ಯ ಇರಲಿ. ನಿಮ್ಮೆಲ್ಲಾ ಸಂಕಷ್ಟಗಳು ದೂರವಾಗುವ ಕಾಲ ಸನ್ನಿಹಿತವಾಗಿದೆ. ಹಳೆ ಗೆಳೆಯರ ಭೇಟಿ ಸಾಧ್ಯತೆಯಿದೆ. ಆಧಾತ್ಮದ ಕಡೆ ಹೆಚ್ಚಿನ ಒಲವು ಮೂಡುವ ಕಾಲ ಇದಾಗಿದೆ. ವಿದ್ಯಾರ್ಥಿಗಳಿಗೆ ಸತತ ಪರಿಶ್ರಮದ ಬಳಿಕ ಯಶಸ್ಸು ಸಿಗಲಿದೆ.






Today astrology in kannada today horoscope in kannada

ಧನಾತ್ಮಕ ಚಿಂತನೆಗಳನ್ನು ಕಾರ್ಯರೂಪಕ್ಕಿಳಿಸುವ ಮೂಲದ ಕುಟುಂಬದ ಸಮಸ್ಯೆಯನ್ನು ಶಾಂತರೀತಿಯಿಂದ ಪರಿಹರಿಸುತ್ತೀರಿ. ಶುಭಸುದ್ದಿ ನಿಮಗಾಗಿ ಕಾದಿದೆ. ನೆಂಟರಿಷ್ಟರ ಆಗಮನದಿಂದ ಮನೆ ಮನ ಸಂತಸದಿಂದ ತುಂಬಲಿದೆ. ಹಳೆಯ ಗೆಳೆಯನ ಭೇಟಿಯಿಂದ ಬಾಕಿ ಉಳಿದಿದ್ದ ಕಾರ್ಯ ಪೂರ್ಣಗೊಳ್ಳಲಿದೆ. ತೀರ್ಥಕ್ಷೇತ್ರಕ್ಕೆ ಭೇಟಿ ನೀಡುವ ಬಗ್ಗೆ ಆಲೋಚನೆ ಮೂಡಲಿದೆ.




Today astrology in kannada today horoscope in kannada

ಆರ್ಥಿಕ ಸಮಸ್ಯೆ ಕೊಂಚ ದೂರಾಗಲಿದ್ದು, ದಿನದಿಂದ ದಿನಕ್ಕೆ ಉತ್ತಮವಾಗಲಿದೆ. ವಿದ್ಯಾರ್ಥಗಳಿಗೆ ಶಿಕ್ಷಕರಿಂದ ಉತ್ತಮ ಬೆಂಬಲ ಸಿಗಲಿದೆ. ವೃತ್ತಿಪರರಿಗೆ ಹೊಸ ಅವಕಾಶ ಒದಗಿ ಬರಲಿದೆ. ವ್ಯಾಪಾರಿಗಳಿಗೆ ಉತ್ತಮವಾದ ದಿನವಾಗಿದೆ. ನಿಮ್ಮಲ್ಲಿರುವ ಆಲಸ್ಯವನ್ನು ತೆಗೆದುಹಾಕಿ, ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯಲು ಇದು ಸಕಾಲ.






Today astrology in kannada today horoscope in kannada

ಉತ್ತಮ ಸ್ನೇಹಿತರ ಒಡನಾಟ ಹೊಂದುವ ಮೂಲಕ ಸಾಮಾಜಿಕ ಕಾರ್ಯಗಳಲಿ ಹೆಚ್ಚು ತೊಡಗಿಕೊಳ್ಳುತ್ತೀರಿ. ಪ್ರಗತಿದಾಯಕ ಚಿಂತನೆಗಳಿಂದ ವ್ಯವಹಾರ ಮತ್ತಷ್ಟು ವೃದ್ಧಿಯಾಗಲಿದೆ. ಆರೋಗ್ಯದ ಮೇಲೆ ಕೊಂಚ ನಿಗಾವಹಿಸಿ. ಕಚೇರಿ ಕೆಲಸದ ಮೇಲೆ ಪ್ರಯಾಣ ಸಾಧ್ಯತೆಯಿದೆ. ಗೃಹಕೃತ್ಯಗಳಲ್ಲಿ ಹೆಚ್ಚು ತೊಡಗಿಕೊಳ್ಳುವ ಸಮಯ. ಪ್ರೇಮಿಗಳಿಗೆ ಮುಂದಿನ ಹಂತ ತಲುಪಲು ಸಕಾಲ.







Today astrology in kannada today horoscope in kannada

ಅನಿರೀಕ್ಷಿತವಾದ ದೂರದ ಪ್ರಯಾಣ ಬರಲಿದೆ ಇದು ನಿಮಗೆ ಲಾಭಾಂಶ ತರುವ ಸಾಧ್ಯತೆಯಿದೆ. ಆರ್ಥಿಕ ಪರಿಸ್ಥಿತಿ ಉತ್ತಮಗೊಳ್ಳಲಿದೆ. ಮನೆಯಲ್ಲಿ ಸ್ವಲ್ಪ ಅಶಾಂತಿ ವಾತಾವರಣ ಮೂಡಬಹುದು. ಗೆಳೆಯರ ಜೊತೆ ಹೆಚ್ಚು ಕಾಲ ಕಳೆಯುತ್ತೀರಿ. ಪ್ರೀತಿಪಾತ್ರರನ್ನು ಮೆಚ್ಚಿಸಲು ನೀವು ಮಾಡುವ ಕಾರ್ಯಕ್ಕೆ ಆಪ್ತರೊಬ್ಬರ ಬೆಂಬಲ ಸಿಗಲಿದೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಪರಿಶ್ರಮ ಹಾಕಬೇಕಾದ ಪರಿಸ್ಥಿತಿ ಎದುರಾಗಲಿದೆ.



Today astrology in kannada today horoscope in kannada

ನಿಮ್ಮ ಆಲೋಚನೆಗಳಿಗೆ ಬೆಲೆ ಸಿಗಲಿದೆ. ನಿಮ್ಮ ಪ್ರಮುಖವಾದಂತಹ ಕೆಲಸಗಳು ನಿರೀಕ್ಷಿತ ಮಟ್ಟದಲ್ಲಿ ಯಶಸ್ಸು ಆಗಲಿದೆ. ನಿಮ್ಮ ಕಾರ್ಯಗಳಲ್ಲಿ ಪ್ರಗತಿದಾಯಕ ಬೆಳವಣಿಗೆ ಕಂಡು ಬರುತ್ತದೆ. ವಿದ್ಯಾರ್ಥಿಗಳಿಗೆ ಹೊಸ ಮಾರ್ಗ ಕಂಡು ಬರಲಿದೆ. ಆರೋಗ್ಯ ಪರಿಸ್ಥಿತಿ ಸುಧಾರಿಸಲಿದೆ. ವ್ಯಾಪರಸ್ಥರಿಗೆ ಒಳ್ಳೆ ದಿನ. ಸಾಮಾಜಿಕ ಕಾರ್ಯಗಳಿಗೂ ಬೆಲೆ ಸಿಗಲಿದೆ. ಮನೆಯಲ್ಲಿ ಪ್ರಶಂಸೆ ಸಿಗಲಿದೆ.






Today astrology in kannada today horoscope in kannada

ಕುಟುಂಬಸ್ಥರೊಡನೆ ಸಿನಿಮಾ, ಮನರಂಜನೆ ಕಾರ್ಯಕ್ರಮ ವೀಕ್ಷಣೆಗೆ ಸಕಾಲ.ಹಳೆ ಅಭ್ಯಾಸಗಳು ಮತ್ತೆ ಮುಂದುವರೆಸಲಿದ್ದೀರಿ. ಕೆಲವರು ದುಡ್ಡಿಗಾಗಿ ನಿಮ್ಮ ಹಿಂದೆ ಬೀಳಬಹುದು, ಸಾಲ ನೀಡುವ ಮುನ್ನ ಸಾಕಷ್ಟು ಯೋಚಿಸಿ. ನಿಮ್ಮ ಪೋಷಕರ ಆರೋಗ್ಯ ಸ್ಥಿತಿ ಸುಧಾರಿಸಲಿದೆ. ಮಕ್ಕಳ ವಿದ್ಯಾಭ್ಯಾಸದ ಬಗ್ಗೆ ಹೆಚ್ಚಿನ ಚಿಂತೆ ಬೇಡ. ಉದ್ಯೋಗಸ್ಥರಿಗೆ ಹೆಚ್ಚಿನ ಕೆಲಸ ಕಾರ್ಯ ಒದಗಿ ಬರಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement