ಈಗಾಗಲೇ 13ನೇ ಐಪಿಎಲ್ ಆವೃತ್ತಿಗೆ ಸಿದ್ಧತೆ ಭರದಿಂದ ನಡೆದಿದೆ. ಎಲ್ಲಾ 8 ಐಪಿಎಲ್ ತಂಡಗಳು ಟ್ರೋಪಿಯನ್ನು ಜಯಿಸಲು ಈಗಾಗಲೇ ಕಠಿಣ ಅಭ್ಯಾಸ ನಡೆಸುತ್ತಿದೆ.
ಎಲ್ಲಾ ಫ್ರಾಂಚೈಸಿಗಳು 2019 ರಲ್ಲಿ ನಡೆದ ಹರಾಜಿನಲ್ಲಿ ಬಲಿಷ್ಠವಾದ ಆಟಗಾರರನ್ನು ಖರೀದಿಸಿ ತಮ್ಮ ತಮ್ಮ ತಂಡವನ್ನು ಬಲಿಷ್ಠ ಮಾಡಿಕೊಂಡಿದೆ.
ಐಪಿಎಲ್ 13ನೇ ಆವೃತ್ತಿಯಲ್ಲಿ ಯಾವ್ಯಾವ ತಂಡಗಳು ಆಡಲಿದೆ ಮತ್ತು ಯಾವ ಯಾವ ತಂಡದಲ್ಲಿ ಯಾವ ಯಾವ ಆಟಗಾರರು ಆಡಲಿದ್ದಾರೆ ಎಂಬ ಮಾಹಿತಿಯ ಸಂಪೂರ್ಣ ಡೀಟೇಲ್ಸ್ ಇಲ್ಲಿದೆ.
Tags:
ಕ್ರೀಡಾ ಸುದ್ದಿಗಳು