ಹೊನ್ನಾವರ: ಗುಂಡಬಾಳ ಹೊಳೆಗೆ ಕ್ಷೌರಿಕನೊಬ್ಬ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಸೋಮವಾರ ಮಧ್ಯಾಹ್ನ ನಡೆದಿದೆ. ಹೊನ್ನಾವರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ 66 ಹಡಿನಬಾಳ ಬ್ರಿಡ್ಜ್ ಕೆಳಗಡೆ ಮೊಬೈಲ್ ಮತ್ತು ಚಪ್ಪಲಿಯನ್ನು ಕೆಳಗಡೆ ಇಟ್ಟು ವ್ಯಕ್ತಿಯೋರ್ವ ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿಯನ್ನು ರಾಜು ದಾಸ್ ಮಹಾಲೆ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಸಿಬ್ಬಂದಿಗಳು ಪೊಲೀಸರು ನೆರವಿನಿಂದ ಹೊರತೆಗೆದಿದ್ದಾರೆ. ಈ ಘಟನೆಯ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
A man suicide by jumping into Gundabala River near Honnavar
HONNAVARA: A hairdresser committed suicide by jumping into a gundabal river pool on Monday afternoon. A man committed suicide by jumping into a river with a mobile and slippers underneath the National Highway 66 Hadinabala Bridge in Honnavar Taluk.
The man who committed suicide has been identified as Devidas Mahale. Firefighters rushed to the scene and aided by police. A case has been registered at the Honnavar police station.