ಈ ಎರಡು ಸಾಗರಗಳ ನೀರು ಯಾಕೆ ಯಾವತ್ತೂ ಮಿಕ್ಸ್ ಆಗಲ್ಲ ಅನ್ನೋದು ಗೊತ್ತಾ?

ಈ ಎರಡು ಸಾಗರಗಳ ನೀರು ಯಾಕೆ ಯಾವತ್ತೂ ಮಿಕ್ಸ್ ಆಗಲ್ಲ ಅನ್ನೋದು ಗೊತ್ತಾ


ನಮಸ್ಕಾರ ಮಿತ್ರರೇ ಇವತ್ತು ನಾವು ನಿಮಗೆ ಎರಡು ಅಪರೂಪದ ಸಾಗರಗಳ ಬಗ್ಗೆ ಹೇಳಲು ಹೊರಟಿದ್ದೇವೆ. ಈ ಎರಡು ಸಾಗರಗಳು ಒಂದಕ್ಕೊಂದು ಸೇರುತ್ತದೆ. ಆದರೆ 2000 ಗಳು ಒಬ್ಬರಿಗೊಬ್ಬರನ್ನು ಮಿಕ್ಸ್ ಆಗುವುದಿಲ್ಲ. ಅದು ಯಾಕೆ ಎನ್ನುವುದನ್ನು ನಾವು ಈ ಪೋಸ್ಟಲ್ಲಿ ಹೇಳಲಿದ್ದೇವೆ.



ನಾವು ಹೇಳಲು ಹೊರಟಿರುವುದು ಪೆಸಿಪಿಕ್ ಮತ್ತು ಅಟ್ಲಾಂಟಿಕ್ ಸಾಗರ ಗಳ ಬಗ್ಗೆ. ಹೌದು ಈ ಎರಡು ಸಾಗರಗಳು ಸೇರುವ ಸಂಧಿಯಲ್ಲಿ ಎರಡು ಸಾಗರಗಳ ನೀರು ಒಂದಕ್ಕೊಂದು ಆಗಿರುವುದಿಲ್ಲ.ಎರಡು ಸಾಗರಗಳ ಮಧ್ಯೆ ಒಂದು ಗೆರೆ ಏರ್ಪಡುತ್ತದೆ. ಜನರು ಇದನ್ನು ಗೋಡೆ ಎಂದು ಕರೆಯುತ್ತಾರೆ.



ಆದರೆ ಇವೆರಡು ಸಾಗರಗಳು ಸೇರದೇ ಇರುವುದಕ್ಕೆ ವೈಜ್ಞಾನಿಕ ಕಾರಣ ಬೇರೇನೆ ಇದೆ. ಇವೆರಡೂ ಒಂದಕ್ಕೊಂದು ಸೇರದೇ ಇರುವುದಕ್ಕೆ ಮುಖ್ಯವಾದ ಕಾರಣ ನೀರಿನ ಸಲ ನಿಧಿ. ಪ್ರತಿಯೊಂದು ಹಳ್ಳ-ಕೊಳ್ಳಗಳ ನೀರು ಒಂದು ಸಾಗರವನ್ನು ಸೇರಲೇಬೇಕು. ಈ ಅವಧಿಯಲ್ಲಿ ಹಳ್ಳ-ಕೊಳ್ಳ ಗಳಿಂದ ಬಂದ ನೀರು ತನ್ನ ಮಣ್ಣು ಕಸ-ಕಡ್ಡಿ ಕಲಶಗಳನ್ನು ಹೊತ್ತು ತರುತ್ತದೆ. ಹೊತ್ತು ತಂದ ಕನಿಜ ಲವಣಾಂಶಗಳಿಂದ ನೀರಿನ ಸಾಂದ್ರತೆ ಹೆಚ್ಚಾಗುತ್ತದೆ ಇದಕ್ಕೆ ಸಲಿನಿಟಿ ಎಂದು ಕರೆಯುತ್ತಾರೆ.




ಸಲಿನಿಟಿ ಇದೇ ಕಾರಣಕ್ಕಾಗಿ ಪೆಸಿಫಿಕ್ ಮತ್ತು ಅಟ್ಲಾಂಟಿಕ್ ಸಾಗರಗಳು ಒಂದಕ್ಕೊಂದು ಸೇರುವುದಿಲ್ಲ. ಮನೆಯಲ್ಲಿ ನೀವು ನೋಡಿರಬಹುದು ಉಪ್ಪು ಮಿಶ್ರಿತ ನೀರು ಸಾಮಾನ್ಯ ನೀರಿನೊಂದಿಗೆ ಬೆರೆಯುವುದಿಲ್ಲ. ಇದೇ ರೀತಿ ಸಲಿನಿಟಿ ಎಂಬ ಅಂಶದಿಂದ ಈ ಎರಡು ಸಾಗರಗಳು ಒಂದಕ್ಕೊಂದು ಸಂಧಿಸುವುದಿಲ್ಲ.



ಎರಡು ಸಾಗರಗಳು ಒಂದಕ್ಕೊಂದು ಸೇರದೆ ಇರುವುದು ಸ್ವಾಭಾವಿಕ ವಷ್ಟೇ. ಅದರಲ್ಲಿ ಲಾಜಿಕ್ ಏನು ಇಲ್ಲ. ಪ್ರಕೃತಿಯನ್ನು ಗಮನಿಸುತ್ತಾ ಹೋದರೆ ಇನ್ನೂ ಕೆಲವಷ್ಟು ವಿಸ್ಮಯಗಳು ಸಿಗುತ್ತದೆ. ಅದೆಲ್ಲವನ್ನು ವೈಜ್ಞಾನಿಕ ದೃಷ್ಟಿಯಿಂದ ನೋಡಿದಾಗ ಮಾತ್ರ ನಮಗೆ ನಿಜ ಏನು ಅಂತ ಗೊತ್ತಾಗುತ್ತದೆ.




ಇನ್ನೂ ಹೆಚ್ಚಿನ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಫೇಸ್ಬುಕ್ ಪೇಜ್ ಅನ್ನು ಲೈಕ್ ಮತ್ತು ಫೋನು ಮಾಡಿ.


ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಾಂತ್ರಿಕ:-ರಾಘವೇಂದ್ರ ಭಟ್

Mo:-9538386688 ಇವರು ನಿಮ್ಮ ಸರ್ವ ಸಮಸ್ಯೆಗಳಿಗೆ ಅಖಂಡ ಮಂಡಲ ಕೇರಳ ಭಗವತಿಪೂಜಾ ದೈವ ಶಕ್ತಿಯಿಂದ ನಿಮ್ಮ ಸಮಸ್ಯೆಗಳಾದ ಮದುವೆ, ದಾಂಪತ್ಯ, ಸಂತಾನ ಸಮಸ್ಯೆ, ಮಕ್ಕಳು ನಿಮ್ ಮಾತು ಕೇಳದಿದ್ದರೆ, ಸ್ತ್ರೀ-ಪುರುಷ ಪ್ರೇಮ ವಿಚಾರ, ಪ್ರೀತಿಯಲ್ಲಿ ನಂಬಿ ಮೋಸ ಹೋದರೆ, ಭೂಮಿ ವಿಚಾರ, ಇಷ್ಟಪಟ್ಟವರು ನಿಮ್ಮಂತ ಆಗಲು, ಈಗಲೇ ಕರೆಮಾಡಿ.

ಕಾಮೆಂಟ್‌‌ ಪೋಸ್ಟ್‌ ಮಾಡಿ

Don't use abusive language. If any one found to be using abusive language straight away it will be reported to cyber police.

ನಿಂದನೀಯ ಭಾಷೆಯನ್ನು ಬಳಸಬೇಡಿ. ಯಾರಾದರೂ ನಿಂದನೀಯ ಭಾಷೆಯನ್ನು ನೇರವಾಗಿ ಬಳಸುತ್ತಿರುವುದು ಕಂಡುಬಂದರೆ ಅದನ್ನು ಸೈಬರ್ ಪೊಲೀಸರಿಗೆ ವರದಿ ಮಾಡಲಾಗುತ್ತದೆ.

ನವೀನ ಹಳೆಯದು

Advertisement

Advertisement