ಶಿವಮೊಗ್ಗ, (ಆಗಸ್ಟ್ 18): ಕಾಂಗ್ರೆಸ್ ಪಕ್ಷದ ಮುಖಂಡರು ಹಾಗೂ ವಿಧಾನಪರಿಷತ್ ಸದಸ್ಯರಾದ ಆರ್ ಪ್ರಸನ್ನ ಕುಮಾರ್ ಅವರ ಪುತ್ರ ಅವರು ಇಂದು ನಿಧನರಾಗಿದ್ದಾರೆ.
ಮುಂಜಾನೆಯ ಹೊತ್ತಿಗೆ ಎದೆನೋವಿನಿಂದ ಕುಸಿದುಬಿದ್ದ ಸುಹಾಸ್ ಅವರನ್ನು ಶಿವಮೊಗ್ಗ ಪಟ್ಟಣದ ಪ್ರಸಿದ್ಧ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಅಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಶುಭಾಶಯಗಳು ಕೊನೆಯುಸಿರೆಳೆದಿದ್ದಾರೆ ಎಂದು ಹೇಳಲಾಗಿದೆ.
ಕಾಂಗ್ರೆಸ್ ಬಿಜೆಪಿ ಸೇರಿದಂತೆ ಎಲ್ಲಾ ಪಕ್ಷದ ಮುಖಂಡರುಗಳು ಮನೆಗೆ ಬಂದು ಸಾಂತ್ವನವನ್ನು ಹೇಳುತ್ತಿದ್ದಾರೆ. ಇತ್ತ ಆರ್ ಪ್ರಸನ್ನ ಕುಮಾರ್ ಅವರು ಕೋರೋಣ ಚಿಕಿತ್ಸೆ ಪಡೆಯುತ್ತಿರುವುದರಿಂದ ಮಗನ ಮುಖವನ್ನು ಕೂಡ ನೋಡಲಾಗದ ಪರಿಸ್ಥಿತಿಯಲ್ಲಿದ್ದಾರೆ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಾಂತ್ರಿಕ:-ರಾಘವೇಂದ್ರ ಭಟ್
Mo:-9538386688 ಇವರು ನಿಮ್ಮ ಸರ್ವ ಸಮಸ್ಯೆಗಳಿಗೆ ಅಖಂಡ ಮಂಡಲ ಕೇರಳ ಭಗವತಿಪೂಜಾ ದೈವ ಶಕ್ತಿಯಿಂದ ನಿಮ್ಮ ಸಮಸ್ಯೆಗಳಾದ ಮದುವೆ, ದಾಂಪತ್ಯ, ಸಂತಾನ ಸಮಸ್ಯೆ, ಮಕ್ಕಳು ನಿಮ್ ಮಾತು ಕೇಳದಿದ್ದರೆ, ಸ್ತ್ರೀ-ಪುರುಷ ಪ್ರೇಮ ವಿಚಾರ, ಪ್ರೀತಿಯಲ್ಲಿ ನಂಬಿ ಮೋಸ ಹೋದರೆ, ಭೂಮಿ ವಿಚಾರ, ಇಷ್ಟಪಟ್ಟವರು ನಿಮ್ಮಂತ ಆಗಲು, ಈಗಲೇ ಕರೆಮಾಡಿ