ಇಷ್ಟು ದಿನ ಲಾಕ್ಡೌನ್ ಇದ್ದ ಕಾರಣ ಥಿಯೇಟರ್ ಎಲ್ಲವೂ ಲಾಕ್ ಆಗಿತ್ತು. ಆದರೆ ಇದೀಗ ಥಿಯೇಟರ್ಗಳ ಅನ್ಲಾಕ್ ಪ್ರಕ್ರಿಯೆ ಶುರುವಾಗಿದೆ. ಥಿಯೇಟರ್ ಗಳು ಓಪನ್ ಆಗ್ತಾ ಇದ್ದ ಹಾಗೆ ಸಾಲು ಸಾಲು ಸಿನಿಮಾಗಳನ್ನು ರ್ರಿ ರಿಲೀಸ್ ಮಾಡಲಾಗುತ್ತಿದೆ. ಇಂತಹ ಸಿನಿಮಾಗಳಲ್ಲಿ ಸ್ಯಾಂಡಲ್ವುಡ್ನ ಸೂಪರ್ ಹಿಟ್ ಸಿನಿಮಾ “ ದಿಯಾ” ಕೂಡ ಒಂದಾಗಿದೆ.
2020ರಲ್ಲಿ ಹಿಟ್ ಆಗಿರುವ ಸಿನಿಮಾಗಳಲ್ಲಿ ದಿಯಾ ಕೂಡ ಒಂದು. ಥಿಯೇಟರ್ಗಳಲ್ಲಿ ಅಷ್ಟೇನೂ ಸದ್ದುಮಾಡದ ದಿಯಾ ಚಲನಚಿತ್ರ OTT ಪ್ಲಾಟ್ಫಾರ್ಮ್ ನಲ್ಲಿ ತುಂಬಾನೇ ಪ್ರಸಿದ್ಧಿಯನ್ನು ಪಡೆದಿತ್ತು. ಇಂತಹ ಸಿನಿಮಾವನ್ನು ಥಿಯೇಟರ್ನಲ್ಲಿ ನೋಡಲು ಆಗಲಿಲ್ಲವೆಂದು ಜನರು ಬೇಸರ ಪಟ್ಟುಕೊಂಡಿದ್ದರು. ಆದರೆ ಇದೀಗ ಸಿನಿಮಾ ಥಿಯೇಟರ್ ನಲ್ಲಿ ದಿಯಾ ಸಿನಿಮಾ ಮರು ಬಿಡುಗಡೆಗೊಳ್ಳುತ್ತಿದೆ. ಇದೇ ತಿಂಗಳ 23ರಂದು ದಿಯಾ ಬಿಗ್ ಸ್ಕ್ರೀನ್ನಲ್ಲಿ ರೀ ರಿಲೀಸ್ ಆಗುತ್ತಿದೆ.
ಹಾಗೆ ದಿಯಾ ಸಿನಿಮಾವನ್ನು OTT ಪ್ಲಾಟ್ ಫಾರ್ಮ್ ನಲ್ಲಿ ನೋಡಿದ್ದ ಸಿನಿಮಾ ಪ್ರಿಯರು ಚಿತ್ರದಲ್ಲಿನ ಕ್ಲೈಮ್ಯಾಕ್ಸ್ ಬಗ್ಗೆ ಬೇಸರವನ್ನು ವ್ಯಕ್ತಪಡಿಸಿದ್ದರು. ಆದ್ದರಿಂದ ಇದೇ ವಿಷಯವಾಗಿ ದಿಯಾ ಸಿನಿಮಾದ ಕ್ಲೈಮ್ಯಾಕ್ಸನ್ನು ಇದೀಗ ಚೇಂಜ್ ಮಾಡಲಾಗಿದೆ. ಕ್ಲೈಮ್ಯಾಕ್ಸನ್ನು ಚೇಂಜ್ ಮಾಡಿ ಹೊಸ ಬದಲಾವಣೆಯೊಂದಿಗೆ ತರಲಾಗುತ್ತಿದೆ. ಅದೇನು ಅಂತ ಸಿನಿಮಾ ಪ್ರಿಯರು ಕಾದುನೋಡಬೇಕಿದೆ.
ಶ್ರೀ ಕೇರಳ ಭಗವತಿ ಜ್ಯೋತಿಷ್ಯ ಶಾಸ್ತ್ರ ಪ್ರಧಾನ ತಾಂತ್ರಿಕ:-ರಾಘವೇಂದ್ರ ಭಟ್
Mo:-9538386688 ಇವರು ನಿಮ್ಮ ಸರ್ವ ಸಮಸ್ಯೆಗಳಿಗೆ ಅಖಂಡ ಮಂಡಲ ಕೇರಳ ಭಗವತಿಪೂಜಾ ದೈವ ಶಕ್ತಿಯಿಂದ ನಿಮ್ಮ ಸಮಸ್ಯೆಗಳಾದ ಮದುವೆ, ದಾಂಪತ್ಯ, ಸಂತಾನ ಸಮಸ್ಯೆ, ಮಕ್ಕಳು ನಿಮ್ ಮಾತು ಕೇಳದಿದ್ದರೆ, ಸ್ತ್ರೀ-ಪುರುಷ ಪ್ರೇಮ ವಿಚಾರ, ಪ್ರೀತಿಯಲ್ಲಿ ನಂಬಿ ಮೋಸ ಹೋದರೆ, ಭೂಮಿ ವಿಚಾರ, ಇಷ್ಟಪಟ್ಟವರು ನಿಮ್ಮಂತ ಆಗಲು, ಈಗಲೇ ಕರೆಮಾಡಿ