ಬೆಳ್ತಂಗಡಿ, ಮೇ 2: ಮೇ 2 ರ ಶನಿವಾರ ತಾಲ್ಲೂಕಿನ ಗುರುವಾಯನಕೆರೆಯ ಅರಪಾ ಮಾರ್ಬಲ್ಸ್ ಬಳಿ ಸಂಭವಿಸಿದ ರಸ್ತೆ ಅಪಘಾತದಲ್ಲಿ ಸ್ಥಳೀಯವಾಗಿ ಸೇವೆ ಸಲ್ಲಿಸುತ್ತಿರುವ ಎಟಿಎಂ ಕಾವಲುಗಾರ ಪ್ರಾಣ ಕಳೆದುಕೊಂಡಿದ್ದಾನೆ.
ಅಪಘಾತದಲ್ಲಿ ಮೃತಪಟ್ಟ ದ್ವಿಚಕ್ರ ವಾಹನ ಸವಾರ ಲಿಂಗಪ್ಪ ಮೂಲ್ಯ (62), ಎಟಿಎಂ ಕಾವಲುಗಾರನಾಗಿ ಕೆಲಸ ಮಾಡುತ್ತಿದ್ದ.
ಅಪಘಾತ ಸಂಭವಿಸಿದಾಗ ಲಿಂಗಪ್ಪ ತನ್ನ ದ್ವಿಚಕ್ರ ವಾಹನದಲ್ಲಿ ಚಲಿಸುತ್ತಿದ್ದ. ಅಪಘಾತದ ಕಾರಣ ಇನ್ನೂ ತಿಳಿದುಬಂದಿಲ್ಲ.
